ಎಸ್.ಡಿ.ಎಂ ಪ.ಪೂ ಕಾಲೇಜು: ಸಂಸ್ಕೃತ ಸಂಘದ ಅಧ್ಯಕ್ಷೆಯಾಗಿ ಅಕ್ಷರ ಪಿ. ಆಯ್ಕೆ

Upayuktha
0

  


ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘದ ಅಧ್ಯಕ್ಷೆಯಾಗಿ ದ್ವಿತೀಯ ವಿಜ್ಞಾನದ ವಿದ್ಯಾರ್ಥಿನಿ ಅಕ್ಷರ ಪಿ. ಆಯ್ಕೆಯಾಗಿದ್ದಾರೆ. 

 

ಉಪಾಧ್ಯಕ್ಷನಾಗಿ ದ್ವಿತೀಯ ವಾಣಿಜ್ಯಶಾಸ್ತ್ರದ ಸುಧನ್ವ ಪಿ. ರಾವ್, ಪ್ರಧಾನ ಕಾರ್ಯದರ್ಶಿಯಾಗಿ ದ್ವಿತೀಯ ಕಲಾವಿಭಾಗದ ಸ್ಫೂರ್ತಿ, ಸಹ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನದ ಟಿ.ಪಿ. ಹಿತಾ ಆಯ್ಕೆಯಾಗಿದ್ದಾರೆ. 


ವಿಭಾಗವಾರು ಕಾರ್ಯದರ್ಶಿಗಳಾಗಿ ದ್ವಿತೀಯ ವಿಜ್ಞಾನದ ಸಹನಾ ನಾವಡೆ, ದರ್ಶನ್, ಶಫಿನ್, ತೇಜಸ್ವಿ ಹೆಗಡೆ, ಸೃಜನ್. ದ್ವಿತೀಯ ವಾಣಿಜ್ಯಶಾಸ್ತ್ರ ಹಾಗೂ ಕಲಾ ವಿಭಾಗದಿಂದ  ಮೇಘರಾಜ್ ಬಸವರಾಜ್, ಶ್ರೀಶಾಂತ್, ಅಮೃತಾ, ಅನುಷಾ, ಪ್ರಥಮ ವಿಜ್ಞಾನದ ಅಚಿಂತ್ಯ, ಶ್ರೀರಾಗ್, ಧಾತ್ರಿ, ತಸ್ಮೈ ಪ್ರಥಮ ವಾಣಿಜ್ಯಶಾಸ್ತ್ರ ಹಾಗೂ ಕಲಾ ವಿಭಾಗದ ವಿಹಾನ್ ಕೆ.ಸಿ, ವಿಕ್ರಮ್ ಸಾಯ, ರಕ್ಷಾ, ಅಪೇಕ್ಷಾ, ಕ್ರಿಶಲ್ ಲಸ್ರಾದೊ, ಕವನಾ ಎಸ್. ಭಟ್ ಇವರನ್ನು ಆಯ್ಕೆ ಮಾಡಲಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top