ಸುದೀಪ್ ಎನ್. ಎಸ್.ಗೆ ಪಿ.ಎಚ್.ಡಿ ಪದವಿ

Upayuktha
0


ಸುರತ್ಕಲ್: ಇಲ್ಲಿನ ಸಂಶೋಧನಾ ವಿದ್ಯಾರ್ಥಿ ಸುದೀಪ್ ಎನ್ ಎಸ್, ಯಾಂತ್ರಿಕ ಅಭಿಯಾಂತ್ರಿಕ ವಿಭಾಗದಲ್ಲಿ ಮಂಡಿಸಿದ “ಆಹಾರ ತ್ಯಾಜ್ಯದಿಂದ ಉತ್ಪಾದಿತ ಬಯೋಗ್ಯಾಸ್ ಬಳಸಿ ಟ್ಯೂಬುಲರ್ ರಿಯಾಕ್ಟರ್ ಮೂಲಕ ಜಲಜನಕ ಉತ್ಪಾದನೆ ಮತ್ತು ಮೌಲ್ಯಮಾಪನ” ಎಂಬ ಮಹಾ ಪ್ರಬಂಧಕ್ಕೆ, ಪಿ.ಎಚ್.ಡಿ ಪದವಿಯನ್ನು ಪ್ರದಾನ ಮಾಡಲಾಗಿದೆ.


ಇವರಿಗೆ ಡಾ. ವಾಸುದೇವ ಮಾಧವ, ಸಹ ಪ್ರಾಧ್ಯಾಪಕರ ಮಾರ್ಗದರ್ಶನ ದೊರೆತಿದೆ.


ಇವರು ಮೈಸೂರು ನಿವಾಸಿ ನೂರಂಬಾಡ ಶಿವಸುಬ್ರಹ್ಮಣ್ಯ ಹಾಗೂ ದೀಪಾ ಸುಬ್ರಹ್ಮಣ್ಯ ಅವರ ಸುಪುತ್ರ.


ಇವರ ಸಂಶೋಧನೆಯು ದಿನನಿತ್ಯದ ಆಹಾರ ತ್ಯಾಜ್ಯದಿಂದ ಜಲಜನಕ ತಯಾರಿಸುವ ಕುರಿತಾಗಿದೆ. ಈ ಅನಿಲವು ಮುಂದಿನ ಪೀಳಿಗೆಯ ಆಟೋಮೊಬೈಲ್‌ಗಳಿಗೆ ಪ್ರಮುಖ ಇಂಧನಗಳಲ್ಲಿ ಒಂದೆನಿಸಿದೆ.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top