ಪುತ್ತೂರು: ಗ್ರೋತ್ ಅಪ್ ಪಬ್ಲಿಕ್ ರಿಲೇಶನ್ ಸಂಸ್ಥೆ, ಭಾರತವಾಣಿ ನೂತನ ವಿಸ್ತೃತ ಕಛೇರಿಯ ಉದ್ಘಾಟನೆ

Upayuktha
0

   


ಪುತ್ತೂರು: Growth Up PR ಸಂಸ್ಥೆ ಹಾಗೂ ಭಾರತವಾಣಿ ಮೀಡಿಯಾ ಪ್ರಣವ ಭಟ್ ನೇತೃತ್ವದಲ್ಲಿ ಹಲವು ಬ್ರಾಂಡ್ ಗಳಿಗೆ ಮತ್ತು ಉದ್ಯಮಿಗಳಿಗೆ, ಸ್ಟಾರ್ಟಪ್ ಗಳಿಗೆ ತಮ್ಮದೇ ಆದ ರೀತಿಯಲ್ಲಿ ಸಾಮಾಜಿಕ ಜಾಲತಾಣ ನಿರ್ವಹಣೆ ಸೇವೆಯನ್ನು ನೀಡುತ್ತಿದೆ ಅಂತಾರಾಷ್ಟ್ರೀಯ ಕಾಂಬೋಡಿಯಾ ದೇಶದ ಬ್ರಾಂಡ್ ಗಳಿಗೂ ತಮ್ಮ ಸೇವೆ ನೀಡುರುವುದಲ್ಲದೇ ಕರ್ನಾಟಕದ ಹಲವು ಬ್ರಾಂಡ್ ಗಳಿಗೆ ಮಾರುಕಟ್ಟೆ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಶ್ಲಾಘನೀಯ ಹಾಗೂ ಭಾರತವಾಣಿ ಮೀಡಿಯಾ ಯುಟ್ಯೂಬ್ ಚಾನೆಲ್ ನ ಪೋಡ್ಕಸ್ಟ್ ಮೂಲಕ ಜನಮನ್ನಣೆ ಗಳಿಸಿದೆ


ಪುತ್ತೂರಿನ ಬೈಪಾಸ್ ರಸ್ತೆಯ ತಮನ್ವಿ ಸಿಲ್ಕ್ ಬಳಿಯ ಸಮೃದ್ಧಿ ಕಾಂಪ್ಲೆಕ್ಸ್ ನ 2 ನೇ ಮಹಡಿಯ Growth Up PR ಹಾಗೂ ಭಾರತವಾಣಿ ಮೀಡಿಯಾದ ನೂತನವಾದ ಪಾಡ್ಕಾಸ್ಟ್ ಸ್ಟುಡಿಯೋ ಒಳಗೊಂಡಿರುವ ಕಛೇರಿಯನ್ನು ವೈದ್ಯಕೀಯ ಲೋಕದಲ್ಲಿ ಗುರುತಿಸಿಕೊಂಡ ಡಾ. ಅನನ್ಯ ಲಕ್ಷ್ಮೀ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್  ಸಂಸ್ಥಾಪಕರಾದ ಡಾ. ಶ್ರೀಶ ಭಟ್ ಅವರು ಉದ್ಘಾಟನೆ ನೆರವೇರಿಸಿದರು ಶ್ರೀಯುತ ವೇದವ್ಯಾಸ ರಾಮಕುಂಜ, ಶ್ರೀಯುತ ವರದರಾಜ್ ಚಂದ್ರಗಿರಿ, ವಿ.ಜಿಭಟ್, ಎಸ್. ಜಿ ಭಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


ಈಗಾಗಲೇ ಉದ್ಯೋಗ ನೀಡಿದ್ದು ಇನ್ನೂ ಹಲವರಿಗೆ ಉದ್ಯೋಗ ನೀಡುವ ಜೊತೆಗೆ ಇನ್ನಷ್ಟು  ಸ್ಟಾರ್ಟಪ್ ಗಳಿಗೆ ಉದ್ಯಮಿಗಳಿಗೆ Growth Up PR ಮೂಲಕ ಉತ್ತಮ ಗುಣಮಟ್ಟದ ಸೇವೆಸಲ್ಲಿಸುವುದಾಗಿ ಸಂಸ್ಥಾಪಕರಾದ ಪ್ರಣವ ಭಟ್ ತಿಳಿಸಿದರು. ಪುತ್ತೂರು ಸೇರಿದಂತೆ ಕರ್ನಾಟಕದ ಹಲವು ಬ್ರಾಂಡ್ ಗಳಿಗೆ Growth Up PR ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಖಂಡಿತ ಸಾಮಾಜಿಕ ಜಾಲತಾಣ ನೋಡಿಕೊಳ್ಳಲು ಇಲ್ಲವೇ Business Promotion. ಗಾಗಿ ಸಂಪರ್ಕಿಸಬಹುದು ಅಥವಾ www.growthuppr.cpm ವೆಬ್ಸೈಟ್ ಭೇಟಿ ನೀಡಬಹುದು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top