ಹುಬ್ಬಳ್ಳಿ: ಗುರುವಾರ (4,ಮೇ,2026)ರಂದು ಸಾಯಂಕಾಲ ಗೋಕುಲರಸ್ತೆಯ ರಾಧಾಕೃಷ್ಣ ನಗರದಲ್ಲಿರುವ ಶ್ರೀಮತಿ ವಿದ್ಯಾ ಗಿರೀಶ ಗಲಗಲಿಯವರ ಮನೆಯಲ್ಲಿ ಅಧಿಕ ಮಾಸದ ನಿಮಿತ್ತ 'ಶ್ರೀ ಸುಧಾ ಭಜನಾಮಂಡಳಿ'ಯ ಸದಸ್ಯೆಯರಿಂದ ದಾಸರ 33 ಪದಗಳ ಭಜನೆ, ನರ್ತನ, ಮುತ್ತೈದೆಯರಿಗೆ ಅರಿಶಿಣ ಕುಂಕುಮದೊಂದಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಗೋಪೂಜೆ, ಪ್ರದಕ್ಷಿಣೆ ಸೇವೆಯು ಅತ್ಯಂತ ವೈಭವದಿಂದ ನೆರವೇರಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


