ಜ್ಞಾನದ ದೀಪ ಓ ಗಣಪ

Upayuktha
0



ಜ್ಞಾನದ ದೀಪ ನೀನೆ ಓ ದೇವ,

ಮನದ ಕತ್ತಲ ಸರಿಸೋ ಪ್ರಭಾವ.


ಬಗೆಬಗೆಯ ಕಲೆಗಳು ನಿನಗೆ ಅರ್ಪಣ,

ಹೊಸ ಭರವಸೆ ಮೂಡಿಸೋ ದರುಶನ.


ಒಲವಿನಿಂದ ಕೂಡಿದ ಪ್ರಾಸ,

ನಿನ್ನ ರೂಪವೇ ನನ್ನ ಜೀವನದ ಶ್ವಾಸ.


ತನ್ನ ಹಣೆ ಮೇಲಿರುವ ಮೂರೂ ನಾಮ,

ನನ್ನ ಅಂತರಂಗದಲಿ ಶಾಂತಿಯ ಕಾಮ.


ಬದುಕು ನಿನ್ನ ಪ್ರೀತಿಯ ನೆರಳು,

ಸಾಧನೆ ಹಾದಿಯಲ್ಲಿ ಹರಿಸು ಬೆರಳು.


ಕರಗಲಿ ಮನದ ಕತ್ತಲೆ ಕಲ್ಪನೆ,

ಹೃದಯದಲಿ ಉಳಿಯಲಿ ಶುಭ ಕಲ್ಪನೆ.


-  ರೂಪಾ ಬ. ನಾಟೀಕಾರ ಮುದ್ದೇಬಿಹಾಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top