ಅಕ್ಷಯ ಕಾಲೇಜು ಪುತ್ತೂರಿನಲ್ಲಿ ದ.ಕ ಜಿಲ್ಲಾ ಮಟ್ಟದ ಪ್ರಿನ್ಸ್ ಅಂಡ್ ಪ್ರಿನ್ಸೆಸ್ ಸೀಸನ್-2 ಸ್ಪರ್ಧೆ

Upayuktha
0


ಪುತ್ತೂರು: ತನ್ನ ವಿನೂತನವಾದ ಸಾಧನೆ ಹಾಗೂ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಅಕ್ಷಯ ಕಾಲೇಜು ಪುತ್ತೂರಿನ ಫ್ಯಾಶನ್ ಡಿಸೈನ ವಿಭಾಗವು ದಿನಾಂಕ ಏಪ್ರಿಲ್ 20, 2026ರಂದು ಜಿಲ್ಲಾ ಮಟ್ಟದ ಪ್ರಿನ್ಸ್ ಅಂಡ್ ಪ್ರಿನ್ಸೆಸ್- ಸೀಸನ್ 2 ಸ್ಪರ್ಧೆಯನ್ನು ಆಯೋಜಿಸಿದೆ.

 

ಸ್ಪರ್ಧೆಗಳು 5 ರಿಂದ 9, 10 ರಿಂದ 14, 15 ರಿಂದ 18 ಒಟ್ಟು 3 ವಿಭಾಗಗಳಲ್ಲಿ ಪ್ರತ್ಯೇಕವಾಗಿ ನಡೆಯಲಿವೆ. ರೂ. 200/- ಪ್ರವೇಶ ಶುಲ್ಕವಿದ್ದು, ಪ್ರತೀ ವಿಭಾಗದಲ್ಲೂ 6 ಪ್ರಶಸ್ತಿಗಳಿದೆ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ವಿತರಿಸಲಾಗುತ್ತದೆ.


ಸೀಸನ್ ಒಂದರಲ್ಲಿ 180ಕ್ಕೂ ಅಧಿಕ ಸ್ಪರ್ದಿಗಳು ಭಾಗವಹಿಸಿದ್ದು, ಆಡಿಶನ್ ಹಾಗೂ ಫೈನಲ್ ಪ್ರತ್ಯೇಕವಾಗಿ ನಡೆದಿರುತ್ತದೆ. ಆದರೆ ಸೀಸನ್ 2 ರಲ್ಲಿ ಯಾವುದೇ ಆಡಿಶನ್ ಇರದೆ ನೇರ ಸ್ಪರ್ಧೆಯು ನಡೆಯಲಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ: 9901320353, 9972405809, 9108009795.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top