ಸಿಬಿಎಸ್‌ಇ-10 ಫಲಿತಾಂಶ: ಅಂಬಿಕಾ ವಿದ್ಯಾಲಯಕ್ಕೆ ಶೇ.100 ಫಲಿತಾಂಶ, ತಾಲೂಕಿಗೆ ಪ್ರಥಮ ಸ್ಥಾನ

Upayuktha
0

90 ಶೇ.ಕ್ಕಿಂತಲೂ ಅಧಿಕ– 14 ಹಾಗೂ 85 ಶೆಕಡಾಕ್ಕಿಂತಲೂ ಅಧಿಕ - 19





ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯು ಪ್ರಸ್ತುತ ವರ್ಷ ಕೇಂದ್ರೀಯ ಸಿಬಿಎಸ್‌ಇ ಮಂಡಳಿ ನಡೆಸಿದ ಹತ್ತನೇ ತರಗತಿಯ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿದೆ. ಪುತ್ತೂರಿನ ಸುರೇಶ್ ಶೆಟ್ಟಿ ಹಾಗೂ ನೈನ ಎಸ್ ಶೆಟ್ಟಿ ಇವರ ಪುತ್ರ ಕನಿಷ್ಕ್ ಎಸ್ ಶೆಟ್ಟಿ 97.33 ಶೇಕಡಾದೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. 


ಗೋಪಾಲಕೃಷ್ಣ ಪ್ರಭು ಎಚ್ ಮತ್ತು ಗೀತಾ ಎಸ್ ದಂಪತಿಗಳ ಪುತ್ರ ಕರ್ಣಾಶ್ರುತ್ ಪ್ರಭು ಎಚ್ ಇವರು 95.66, ಅನಿಲ್ ಕುಮಾರ್ ರೈ ಡಿ ಮತ್ತು ಚೈತ್ರ ಎ ರೈ ದಂಪತಿಗಳ ಪುತ್ರಿ ತನ್ವಿ ಎ ರೈ 95.33%ಎಸ್ ಪ್ರವೀಣ್ ಕುಮಾರ್ ಹಾಗೂ ಹವಿತ ಪ್ರವೀಣ್ ಅವರ ಪುತ್ರಿ ಸಿಂಚನ ಪ್ರವೀಣ್ 94.83%, ಮಧುಸೂದನ್ ಮತ್ತು ಕೆ ಮಲ್ಲಿಕಾ ಇವರ ಪುತ್ರಿ ಎ. ನಿಹಾರಿಕ ಎಂ ಬೋಕಡೆ 94.33%, ಪ್ರವೀಣ್ ರಾವ್ ಯು ಹಾಗೂ ಸುಗಂಧಿನಿ ಇವರ ಪುತ್ರ ಪ್ರಿಯಾಂಶು ರಾವ್ ಯು 94.16%, ಮಹೇಶ್ ಕಜೆ ಮತ್ತು ದೀಪಿಕಾ ಭಟ್ ಕಜೆ ಇವರ ಪುತ್ರಿ ಮಂದಿರ ಕಜೆ 94%, ಯಾದವ್ ಕುಮಾರ್ ಕೆ ಮತ್ತು ವಿದ್ಯಾ ಕುಮಾರಿ ಪಿ ಇವರ ಪುತ್ರಿ ಭುವಿ ವೈ 93.66%, ಸುದರ್ಶನ್ ಕುಮಾರ್ ಇರ್ಕ್ಲಾಜೆ ಹಾಗೂ ಶಿಲ್ಪಾ ಸುದರ್ಶನ್ ಇವರ ಪುತ್ರ ಸುಧನ್ವಾ ಸುದರ್ಶನ್ 93.5%, ರಾಘವೇಂದ್ರ ಪಿ ಮತ್ತು ಸವಿತಾ ಕೆ ಇವರ ಪುತ್ರ ಶರಣ್ ಪಿ 93.16% ಫಿತಾಂಶ ಪಡೆದಿದ್ದಾರೆ.


ಸಂತೋಷ್ ಕುಮಾರ್ ಬಿ.ಕೆ ಮತ್ತು ರವಿಕಲಾ ಸಂತೋಷ್ ಇವರ ಪುತ್ರಿ ಲಾಸ್ಯ ಸಂತೋಷ್ 93%, ಶ್ರೀಧರ ಎಸ್ ಮತ್ತು ಚಂದ್ರಾವತಿ ಎಂ ಇವರ ಪುತ್ರಿ ರಕ್ಷಾ ಎಸ್ ಎಸ್ 93%, ಹರೀಶ್ ಪಣಂಬು ಹಾಗೂ ಸಂಧ್ಯಾ ಕುಮಾರಿ ಹರೀಶ್ ಪಣಂಬು ರವರ ಪುತ್ರಿ ಸಹನ ಹರೀಶ್ ಪಣಂಬು 92.33% , ಉದಯಶಂಕರ್ ಎಂ ಎಸ್ ಮತ್ತು ಚೇತನ ಐ. ಇವರ ಪುತ್ರಿ ನಿಧಿ ಎಂ ಯು 91%, ಪ್ರವೀಣ್ ಕುಮಾರ್ ಎಸ್ ಮತ್ತು ಸೌಮ್ಯ ಶೆಟ್ಟಿ ಹೆಚ್ ಇವರ ಪುತ್ರಿ ವಿವಿಕ್ತ ರೈ ಎಸ್ 87.83% ರೋಹಿತ್ ಬಿ.ಎಸ್ ಮತ್ತು ಜಯಶ್ರೀ ಪಿ ಇವರ ಪುತ್ರ ಯಶಸ್ ಆರ್ 86.33%, ಲೋಕನಾಥ್ ಶೆಟ್ಟಿ ಹಾಗೂ ದಿಶಾಮನಿ. ಬಿ ಇವರ ಪುತ್ರ ಸಮೃದ್ಧ್ ಎಲ್ ಶೆಟ್ಟಿ 85.6%, ವಸಂತ ಬಿ ಮತ್ತು ಸುಚಿತ್ರ ಎಚ್ ಕೆ ಇವರ ಪುತ್ರಿ ಸಾನ್ವಿಕ ವಿ. 85.33% ಮತ್ತು ಲೋಕನಾಥ ಶೆಟ್ಟಿ.ಪಿ ಹಾಗೂ ದಿವ್ಯ ರೈ.ಪಿ ಇವರ ಪುತ್ರ ಹಿಮಾಂಶು ಎಲ್ ಶೆಟ್ಟಿ 85.16% ಅಂಕಗಳನ್ನು ಪಡೆಯುವುದರೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇಷ್ಟಲ್ಲದೆ 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಸಂಸ್ಥೆಗೆ ಹೆಮ್ಮೆ ಎನಿಸಿದೆ. ಶಾಲೆಯು ಆರಂಭದಿMದಲೂ ನಿರಂತರವಾಗಿ 100% ಫಲಿತಾಂಶವನ್ನು ದಾಖಲಿಸುತ್ತಾ ಬರುತ್ತಿರುವುದು ಸಂಸ್ಥೆಯ ಗುಣಮಟ್ಟವನ್ನು ಕಾಣಿಸುತ್ತಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top