ಸಿಬಿಎಸ್‌ಇ 10: ಶಕ್ತಿ ರೆಸಿಡೆನ್ಶಿಯಲ್ ಶಾಲೆಗೆ 99.21% ಫಲಿತಾಂಶ

Upayuktha
0


ಮಂಗಳೂರು ಏ. 16: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯು 99.21% ದಾಖಲಿಸಿಕೊಂಡಿರುತ್ತದೆ. ಪರೀಕ್ಷೆ ಬರೆದಿರುವ ಒಟ್ಟು 127 ವಿದ್ಯಾರ್ಥಿಗಳಲ್ಲಿ 126 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.


ಒಟ್ಟು 500 ಅಂಕದಲ್ಲಿ ಪರೀಕ್ಷೆ ಬರೆದಿರುವ ಶಕ್ತಿ ರೆಸಿಡೆನ್ಯಿಯಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಲ್ಲ್ಲಿ ಕೌಸ್ತುಭ ಸೋಮಯಾಜಿ 475(95.00%), ಪುರುಷೋತ್ತಮ ಗೊರವರ್ 474 (94.8%), ಶ್ರೀನಿಧಿ 468 (93.6%), ತಮೀಶ್ ಡಿ.ಎಂ. 466(93.2%), ಪ್ರಭಾಸ್ 466 (93.2%), ಆದ್ಯತಾ ಬಿ.ಎಸ್. 465(93%), ಮನಸ್ವಿ ಎ.ಆರ್. 465 (93%), ನಿಖಿಲ್ ಮೋಹನ್ ಪಾಟೀಲ್ 465 (93%), ಸಹನಾ ಸುನಿಲ್ ಜೋಶಿ 465 (93%), ನಯನ್ ಜೆ. ರೆಡ್ಡಿ 459 (91.8%), ತುಷಾಂತ್ ಪಿ. 458 (91.6%), ಸ್ವರೀತ ಬಪ್ಪಲಿಗೆ 456 (91.2%) ,ವಂಶಿ ಕೃಷ್ಣ 454 (90.8%), ಅಮೀಷ್ ಭಾರದ್ವಾಜ್ 453 (90.6%), ಪ್ರಫುಲ್ 451 (90.2%), ಸಚಿನ್ ಪತ್ತಾರ್ 451 (90.2%) ಅಂಕಗಳನ್ನು ಗಳಿಸಿರುತ್ತಾರೆ. ವಿಶಿಷ್ಟ ಶ್ರೇಣಿಯಲ್ಲಿ 28 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 76 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 22 ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ.


ತೇರ್ಗಡೆಯಾಗಿರುವ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತಮಂಡಳಿಯ ಆಡಳಿತಾಧಿಕಾರಿ ಡಾ.ಕೆ.ಸಿ ನಾಯ್ಕ್, ಕಾರ್ಯದರ್ಶಿ ಸಂಜೀತ್ ನಾಯ್ಕ್, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ಸುರೇಖಾ ಭಟ್ ಅಭಿನಂದಿಸಿದ್ದಾರೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top