ಸಂಗೀತ, ನೃತ್ಯ ಅಕಾಡೆಮಿಯ ಶಿಷ್ಯವೇತನಕ್ಕೆ ಮೇಧಾ ಭಟ್ ಆಯ್ಕೆ

Upayuktha
0


ಪುತ್ತೂರು: ಪುತ್ತೂರು ನಾಟ್ಯರಂಗದ ಕಲಾನಿರ್ದೇಶಕಿ ಗುರು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರ ಶಿಷ್ಯೆ ಮೇಧಾ ಭಟ್ ಕರ್ನಾಟಕ ಸರಕಾರದ ಸಂಗೀತ ನೃತ್ಯ ಅಕಾಡೆಮಿ ಕೊಡಮಾಡುವ ಶಿಷ್ಯವೇತನಕ್ಕೆ ಆಯ್ಕೆ ಆಗಿರುತ್ತಾರೆ. ಮುರಳಿ ಶ್ಯಾಮ ಮೇರ್ಲ ಹಾಗೂ ಮಾಯಾ ಮುರಳಿ ದಂಪತಿಗಳ ಪುತ್ರಿಯಾಗಿರುವ ಮೇಧಾ ಅಂಬಿಕಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದು ಕೇಕ್ ತಯಾರಿಕೆಯಲ್ಲಿ ಪರಿಣಿತಳಾಗಿದ್ದು ಹೆಸರು ಮಾಡಿರುತ್ತಾಳೆ‌.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top