ಮಂಗಳೂರಿನಲ್ಲಿ MIR ನೆಟ್ ಝೀರೋ ಶೃಂಗಸಭೆ ಉದ್ಘಾಟನೆ

Upayuktha
0

ಕಾರ್ಬನ್ ನ್ಯೂಟ್ರಲ್ ನಗರಗಳ ನಿರ್ಮಾಣಕ್ಕೆ ಜಾಗತಿಕ ಚಿಂತನೆ




ಮಂಗಳೂರು, ಫೆ.20: ಭಾರತದ ಕಾರ್ಬನ್ ನ್ಯೂಟ್ರಲ್ ಭವಿಷ್ಯದ ನಗರಗಳ ನಿರ್ಮಾಣಕ್ಕೆ ದಿಟ್ಟ ಹೆಜ್ಜೆಯಾಗಿ MIR ನೆಟ್ ಝೀರೋ ಶೃಂಗಸಭೆ ನಗರದ ಟಿಎಂಎ ಪೈ ಸಭಾಂಗಣದಲ್ಲಿ ಉದ್ಘಾಟನೆ ಗೊಂಡಿತು.


ಕಾರ್ಯಕ್ರಮದಲ್ಲಿ  BEE ಡೈರೆಕ್ಟ್ ಜನರಲ್, ಟಿ.ಡಿ ಅಭಯ್ ಭಕ್ರೆ, ಶೃಂಗೇರಿ ಶಾಸಕ ರಾಜೇಗೌಡ, MIR ಗ್ರೂಪ್ ಸಿಇಒ ರಫೆಲೋ ಮೊರ್ರಾಜ್ಜೊ, ಬೆಂಗಳೂರಿನಲ್ಲಿರುವ ಇಟೆಲಿ ಕಾನ್ಸುಲೇಟ್ ಜನರಲ್ ಗಿಯಾಂಡೊ ಮೆಡಿಕೊ ಮಿಲಾನೊ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಗೋಕುಲದಾಸ್ ನಾಯಕ್, ಎನ್‌ಐಟಿಕೆ ನಿರ್ದೇಶಕ ಪ್ರೊ. ಬಿ. ರವಿ, MSEZ ಸಿಇಒ ಸೂರ್ಯನಾರಾಯಣ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


ಶೃಂಗಸಭೆಯಲ್ಲಿ ಭಾರತ ಮತ್ತು ಇಟಲಿಯಿಂದ ಆಗಮಿಸಿದ ಅತಿಥಿಗಳು, ವಾಸ್ತುಶಿಲ್ಪಿಗಳು, ನಗರ ಯೋಜಕರು, ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳು  ಭಾಗವಹಿಸಿ, ಕಾರ್ಬನ್–ನ್ಯೂಟ್ರಲ್ ನಗರಗಳು ಮತ್ತು ಸುಸ್ಥಿರ ಮೂಲಸೌಕರ್ಯ ಅಭಿವೃದ್ಧಿ ಕುರಿತು ಸಮಗ್ರ ಚರ್ಚೆ ನಡೆಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top