ಕಣ್ಣಿನೊಳಗಿನ ಪ್ರೇಮ ಪಯಣ

Upayuktha
0


ರೆಪ್ಪೆಯ ಬಾಗಿಲಲಿ ಅಡಗಿದೆ ಒಂದು ಸುಂದರ ಲೋಕ,

ನೋಟದಲಿ ಮಿನುಗುತ್ತಿದೆ ಪ್ರೀತಿಯ ಹೊಸ ಹರ್ಷೋತ್ಸಾಹ ll೦೧ll 


ಕಣ್ಣಿನ ಪಾಪೆಯಲಿ ಅಚ್ಚೊತ್ತಿದೆ ಎರಡು ಮೃದು ಹೃದಯಗಳು,

ಮೌನವಾಗಿಯೇ ಹೇಳುತ್ತಿವೆ ಸಾವಿರಾರು ಒಲವಿನ ಕಥೆಗಳು ll೦೨ll 


ಬಾಹ್ಯ ಪ್ರಪಂಚಕ್ಕೆ ಮುಚ್ಚಿದರೂ ಈ ಪ್ರೇಮದ ಕದವು,

ನಿನಗಾಗಿ ಸದಾ ತೆರೆದಿರುವುದು ನನ್ನ ಈ ಒಲವಿನ ಹದವು ll೦೩ll 


ಕಣ್ಣಂಚಿನ ಈ ಕಲಾಕೃತಿ ನಿನ್ನ ಮೇಲಿರುವ ಪ್ರೀತಿಯ ಸಾಕ್ಷಿ,

ನೀನೇ ನನ್ನ ಜೀವನದ ದಾರಿ ತೋರುವ ಪ್ರೇಮದ ದೀಪದ ಪಕ್ಷಿ ll೦೪ll 


ಶರಣೆ: ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

إرسال تعليق

0 تعليقات
إرسال تعليق (0)
To Top