ಪುತ್ತೂರು: ವಿವೇಕಾನಂದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರುಇದರಒಂದು, ಮೂರು ಮತ್ತುಐದನೆಯ ಸೆಮಿಸ್ಟರ್ ಪದವಿ ಫಲಿತಾಂಶವು ಜ.02ರಂದು ಪ್ರಕಟವಾಗಿದೆ. ಪ್ರಥಮ ಸೆಮಿಸ್ಟರ್‌ನಲ್ಲಿ ಶೇಕಡಾ 86.50, ಮೂರನೆಯ ಸೆಮಿಸ್ಟರ್‌ನಲ್ಲಿ ಶೇಕಡಾ 88.16 ಫಲಿತಾಂಶವುದಾಖಲಾಗಿದೆ. ಐದನೆಯ ಸೆಮಿಸ್ಟರ್‍ನಲ್ಲಿ 94.40 ಫಲಿತಾಂಶ ಬಂದಿದೆಎಂದುಎಂದು ಪರೀಕ್ಷಾಂಗ ಕುಲಸಚಿವಡಾ. ಶ್ರೀಧರ ಎಚ್.ಜಿ. ಮತ್ತು ಪ್ರಾಂಶುಪಾಲರು ಶ್ರೀಕೃಷ್ಣ ಗಣರಾಜ ಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


