ಪಿಂಚಣಿದಾರರ ದಿನಾಚರಣೆ: ಹಿರಿಯರಿಗೆ ಗೌರವ ಸನ್ಮಾನ

Upayuktha
0


ಪೈವಳಿಕೆ: ಕೆ.ಎಸ್‌.ಪಿ.ಎಸ್‌ ಪೈವಳಿಕೆ ಘಟಕ ವತಿಯಿಂದ ಪಿಂಚಣಿದಾರರ ದಿನಾಚರಣೆಯ ಅಂಗವಾಗಿ ಶ್ರೀಮತಿ ಪಾರ್ವತಿ ಅಮ್ಮ ದೇವಕಾನ ಪೈವಳಿಕೆ ಹಾಗೂ ಹಿರಿಯ ಸದಸ್ಯರಾದ ಪದ್ಯಾಣ ವೆಂಕಟ್ರಮಣ ಭಟ್ ಇವರನ್ನು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಬುಧವಾರ (ಡಿ.17) ಅವರ ಮನೆಗಳಿಗೆ ತೆರಳಿ ಗೌರವಿಸಿದರು.


ಘಟಕದ ಅಧ್ಯಕ್ಷ ಕೇಶವಭಟ್ ಕರುವಜೆ ದಿನದ ಮಹತ್ವವನ್ನು ತಿಳಿಸಿದರು. ಗೌರವಿಸಲ್ಪಟ್ಟವರಿಗೆ ನೆಮ್ಮದಿಯ ಆರೋಗ್ಯಪೂರ್ಣ ಜೀವನವನ್ನು ದೇವರು ಕರುಣಿಸಲಿ ಎಂದು ಎಲ್ಲರ ಪರವಾಗಿ ಹಾರೈಸಿದರು. ಕಾರ್ಯದರ್ಶಿ ಕೆ.ಎಂ. ಬಲ್ಲಾಳರವರು ವಂದಿಸಿದರು. ಶ್ರೀ ವೆಂಕಟ್ರಮಣ ಭಟ್ಟರ ಪರವಾಗಿ ಅವರ ಸುಪ್ರತ್ರ ನಮ್ಮ ಸಂಘದ ಸದಸ್ಯರಾದ ಪ್ರಭಾಕರನ್ ಪಿ.ಎಸ್‌. ಅವರು ಕೃತಜ್ಞತೆಗಳನ್ನು ಸಲ್ಲಿಸುವುದರೊಂದಿಗೆ ಸಂಘವನ್ನು ಬಲಪಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top