ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಇಂಜಿನಿಯರಿಂಗ್‍ನ ಅಸಿಸ್ಟೆಂಟ್ ಡೀನ್ ಗ್ಲೆನ್‍ಸನ್ ಟೋನಿ ಅವರ "ಡಿಸೈನ್ ಅಂಡ್ ಡೆವಲಪ್‍ಮೆಂಟ್ ಆಫ್ ಅಡಾಪ್ಟಿವ್ ಹೆಡ್‍ಲ್ಯಾಂಪ್ಸ್ ಇನ್ ಅಟೋಮೊಬೈಲ್ ಯೂಸಿಂಗ್ ಡೀಪ್ ಲರ್ನಿಂಗ್ ಮಾಡೆಲ್ಸ್" ಎಂಬ ಮಹಾಪ್ರಬಂಧಕ್ಕಾಗಿ ಪಂಜಾಬಿನ ಲವ್ಲೀ ಪ್ರೊಫೆಷನಲ್ ಯುನಿವರ್ಸಿಟಿಯು ಪಿಎಚ್‌ಡಿ ಪದವಿಯನ್ನು ನೀಡಿ ಗೌರವಿಸಿದೆ.
ಅವರು ಪಂಜಾಬಿನ ಲವ್ಲೀ ಪ್ರೊಫೆಷನಲ್ ಯುನಿವರ್ಸಿಟಿಯ ಸ್ಕೂಲ್ ಆಫ್ ಇಲೆಕ್ಟ್ರಾನಿಕ್ಸ್ ಅಂಡ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಇದರ ಮುಖ್ಯಸ್ಥರಾದ ಡಾ. ಗೌರವ್ ಸೇಥಿ ಮತ್ತು ಪುಣೆಯ ಏಟನ್ ಇನ್ನೋವೇಶನ್ ಸೆಂಟರ್‍ನ ಸೀನಿಯರ್ ಇಂಜಿನಿಯರ್ ಡಾ. ಚೆರಿ ಭಾರ್ಗವ ಇವರ ಮಾರ್ಗದರ್ಶನದಲ್ಲಿ ತಮ್ಮ ಸಂಶೋಧನೆಯನ್ನು ಮಂಡಿಸಿದ್ದರು.
ಗ್ಲೆನ್‍ಸನ್ ಟೋನಿರವರು ಟೋನಿ ಜಾರ್ಜ್ ಹಾಗೂ ದಿ. ಶರ್ಲಿ ಟೋನಿ ಇವರ ಪುತ್ರ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


