ಅರಸೀಕೆರೆ: 2025- 26ನೇ ಸಾಲಿನ ಪುಸ್ತಕ ಪ್ರಶಸ್ತಿಗೆ ಸಾವಿತ್ರಮ್ಮ ಓಂಕಾರ್ ಅರಸೀಕೆರೆ ಇವರ ರಂಗಭೂಮಿಯಲ್ಲಿ ಸಿಹಿಚಂದ್ರ ಎಂಬ ಮಕ್ಕಳ ನಾಟಕ ಮತ್ತು ಶ್ರೀ ಶಂಕರಾನಂದ ಹಿರೇಮರಳಿಯವರ ಅಪ್ಪನನ್ನು ಅಪ್ಪಿಕೊಳ್ಳಲಿಲ್ಲ ಕಥಾಸಂಕಲನ ಆಯ್ಕೆಯಾಗಿವೆ. ಡಿ.13ರಂದು ಮಂಡ್ಯದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಅಧ್ಯಕ್ಷರಾದ ಶ್ರೀ ಕಟ್ಟಿ ಕೃಷ್ಣಸ್ವಾಮಿಯವರು ತಿಳಿಸಿದ್ದಾರೆ.

