'ಪರಾಭವ ಸಂವತ್ಸರದ' ವೈಜಯಂತೀ ಪಂಚಾಂಗ ಮಾರುಕಟ್ಟೆಗೆ

Upayuktha
0


ಮಂಗಳೂರು: ದೃಗ್ಗಣಿತ ರೀತ್ಯಾ ಪಂಚಾಂಗವನ್ನು ತಯಾರಿಸಿ ಧರ್ಮಕರ್ಮಗಳಿಗೆ ಕಾಲನಿರ್ಣಯವನ್ನು ಮಾಡಿಕೊಂಡು ಬರುತ್ತಿರುವ 109 ವರ್ಷಗಳ ಇತಿಹಾಸವುಳ್ಳ ವೈಜಯಂತೀ ಪಂಚಾಂಗದ 110 ನೇ ವರ್ಷದ 'ಪರಾಭವ ಸಂವತ್ಸರ' (ಇಸವಿ 2026-2027) ದ ಪಂಚಾಂಗವನ್ನು ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.


ಯರ್ಮುಂಜ ಶಂಕರ ಜೋಯಿಸರ ಮಗ ಯರ್ಮುಂಜ ಭೀಮ ಜೋಯಿಸರು ಸಂಪಾದಕರಾಗಿ ಹಾಗೂ ಬೀಡಿಗೆ ಯ. ಶಂಕರ ಜೋಯಿಸರ ಮಗ ಜನಾರ್ದನ ಜೋಯಿಸರು ಸಹಸಂಪಾದಕರಾಗಿ ಕಾರ್ಯನಿರ್ವಹಿಸಿ ಈ ಪಂಚಾಂಗವನ್ನು ಪ್ರಕಟಿಸಿರುವರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top