ಸಂತ ವಿನೋಬಾ ಪುಣ್ಯ ಸ್ಮರಣೆ

Chandrashekhara Kulamarva
0


ಬೆಂಗಳೂರು: ಸಂತ ವಿನೋಬಾ ಅವರ 43 ನೇ ಪುಣ್ಯ ಸ್ಮರಣೆಯ ಅಂಗವಾಗಿ ರಘುವನಹಳ್ಳಿ ಶ್ರೀ ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಸರ್ವೋದಯ ಚಿಂತನ  ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.


ಕರ್ನಾಟಕ ಸರ್ವೋದಯ ಮಂಡಲ ಅಧ್ಯಕ್ಷ ಡಾ. ಹೆಚ್. ಎಸ್. ಸುರೇಶ್, ಪ್ರಾಂಶುಪಾಲ ಪ್ರೊ. ಸುಂದರ ರಾಜ್ ಸಾಂದರ್ಭಿಕ ಮಾತುಗಳನ್ನು ನುಡಿದರು.


ಪೂರ್ಣಿಮಾ ಹೆಚ್. ಎಸ್. ಇಂಪನಾ, ಸೌಭಾಗ್ಯ ಕ್ರಮವಾಗಿ ಮೊದಲ ಮೂರು ನಗದು ಬಹುಮಾನಗಳನ್ನು ಪಡೆದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top