ಅ. 11; ಊಂಜಲ್ ಸಂಗೀತೋತ್ಸವ

Upayuktha
0



ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ  ಅಕ್ಟೋಬರ್ 11, ಶನಿವಾರ ಸಂಜೆ 6-00ಕ್ಕೆ "ಊಂಜಲ್ ಸಂಗೀತೋತ್ಸವ". 


ಗಾಯನ : ಸಹನಾ ವಾದಿರಾಜ್, ಪಿಟೀಲು : ವಿದ್ವಾನ್ ಎಂ‌.ಎಸ್. ಗೋವಿಂದಸ್ವಾಮಿ, ಮೃದಂಗ : ವಿದುಷಿ ಎಂ.ಕೆ. ವಾಸವಿ. ಸ್ಥಳ : ವೆಂಕಟೇಶ್ವರಸ್ವಾಮಿ ದೇವಸ್ಥಾನ (ಟಿಟಿಡಿ), 16ನೇ ಅಡ್ಡರಸ್ತೆ, ವಯ್ಯಾಲಿಕಾವಲ್, ಬೆಂಗಳೂರು.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top