ದಸರಾ ಲಕ್ಕಿ ಡ್ರಾ: ಮುಳಿಯ ಗೋಲ್ಡ್ ಅಂಡ್ ಡೈಮಂಡ್‌ನಿಂದ 250 ಗ್ರಾಂ ಬೆಳ್ಳಿ ಗೆದ್ದ ಅದೃಷ್ಟವಂತೆ

Upayuktha
0


ಪುತ್ತೂರು: ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಮತ್ತು ಕರ್ನಾಟಕ ಗೋಲ್ಡ್ ಫೆಡರೇಷನ್ ಆಯೋಜಿಸಿದ ದಸರಾ ಸಮಯದ ಲಕ್ಕಿ ಡ್ರಾದಲ್ಲಿ ಲಕ್ಕಿ ಸಂಖ್ಯೆ (2272672) ಶ್ರೀಮತಿ ಕಮಲ ಇವರು ಪುತ್ತೂರು ಮುಕ್ರಂಪಾಡಿ ಮೂಲದವರು 250 ಗ್ರಾಂ ಬೆಳ್ಳಿ ಗೆದ್ದು ಅದೃಷ್ಟವಂತರಾಗಿದ್ದಾರೆ.


ಸದಾ ಸಂತೋಷ ನೀಡುವ ಮುಳಿಯ ಹಲವಾರು ವಿಶೇಷತೆಗಳೊಂದಿಗೆ, ಮತ್ತು ನಮ್ಮ ಯುನಿಕ್ ಡಿಸೈನ್ಗಳು ಜನ ಮೆಚ್ಚುಗೆ ಪಡೆದಿದೆ. ಈ ಅದೃಷ್ಟದ ಬಹುಮಾನ ನಮಗೆ ಮತ್ತಷ್ಟು ಖುಷಿ ತಂದಿದೆ, ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಸಂತಸ ವ್ಯಕ್ತಪಡಿಸಿದ್ದಾರೆ. ನಾಳೆ ಅದೃಷ್ಟವಂತರನ್ನು ಕರೆದು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top