ಶ್ರೀ ವಿಜಯದಾಸರ ಚರಿತ್ರೆ ಮತ್ತು ಕಾರ್ತೀಕ ಮಾಸ ಮಹಾತ್ಮೆ

Chandrashekhara Kulamarva
0



ಬೆಂಗಳೂರು: ಸುಬ್ರಹ್ಮಣ್ಯನಗರದ ವ್ಯಾಸರಾಜ ಮಠ (ಸೋಸಲೆ) ವತಿಯಿಂದ ಅಕ್ಟೋಬರ್ 30 ರಿಂದ ನವೆಂಬರ್ 7ರ ವರೆಗೆ ಪ್ರತಿದಿನ ಸಂಜೆ 6-00ಕ್ಕೆ ಶ್ರೀ ಕಲ್ಯಾ ಶ್ರೀಕಾಂತಾಚಾರ್ಯರಿಂದ "ಶ್ರೀ ವಿಜಯದಾಸರ ಚರಿತ್ರೆ" ಹಾಗೂ "ಕಾರ್ತೀಕ ಮಾಸ ಮಹಾತ್ಮೆ" ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ. 


ಸ್ಥಳ : ವ್ಯಾಸರಾಜ ಮಠ (ಸೋಸಲೆ), 5ನೇ ಮುಖ್ಯರಸ್ತೆ, ಸುಬ್ರಹ್ಮಣ್ಯನಗರ, ರಾಜಾಜಿನಗರ 2ನೇ ಹಂತ ಬೆಂಗಳೂರು-560010.



Post a Comment

0 Comments
Post a Comment (0)
To Top