ಫಿಜಾ ಬೈ ನೆಕ್ಸಸ್ ಮಾಲ್ ನಲ್ಲಿ ನವರಾತ್ರಿಯ ಸಂಭ್ರಮ

Upayuktha
0



ಮಂಗಳೂರು: ಈ ಬಾರಿಯ ದಸರಾ ಹಬ್ಬಕ್ಕೆ ಫಿಜಾ ಬೈ ನೆಕ್ಸಸ್ ಮಾಲ್ ಸಜ್ಜಾಗಿದೆ. ಹತ್ತು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಗರದ ಶ್ರೀಮಂತ ಪರಂಪರೆ, ಸಂಪ್ರದಾಯ ಹಾಗೂ  ಸಂಸ್ಕೃತಿಯನ್ನು ಆಚರಿಸಲು “ದಸರಾ ನವೋತ್ಸವ” ಆಯೋಜಿಸಲಾಗಿದೆ. 


ಫಿಜಾ ಬೈ ನೆಕ್ಸಸ್ ಮಾಲ್ ವಕ್ತಾರರು ಮಾತನಾಡುತ್ತಾ, "ಮಂಗಳೂರಿನ ಸಾಂಸ್ಕೃತಿಕ ಹೆಮ್ಮೆ ಮತ್ತು ಹಬ್ಬದ ಸಂತೋಷವನ್ನು ಅನುಭವಿಸಲು ಸಾರ್ವಜನಿಕರನ್ನು ಒಗ್ಗೂಡಿಸುವ ನಮ್ಮ ಪ್ರಯತ್ನವೇ 'ದಸರಾ ನವೋತ್ಸವ'. ಇಲ್ಲಿ ಸಾಂಪ್ರದಾಯಿಕ ಚಟುವಟಿಕೆ ಹಾಗೂ ಮನರಂಜನೆಯ ಸಮ್ಮಿಲನವನ್ನು ಹತ್ತು ದಿನಗಳ ಕಾಲ ಏರ್ಪಡಿಸಿದ್ದು, ಎಲ್ಲ ವಯೋಮಾನದವರಿಗೆ ಮನರಂಜನೆ ಸಿಗಲಿದೆ" ಎಂದು ಹೇಳಿದರು.


ದಸರಾ ನವೋತ್ಸವ ಸೆಪ್ಟೆಂಬರ್ 22 ಅಕ್ಟೋಬರ್ 1, 2025ರವರೆಗೆ ನಡೆಯಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top