ಧರ್ಮಸ್ಥಳ: ಇಂದು ಜೀವದಯಾಷ್ಟಮಿ

Chandrashekhara Kulamarva
0

 


ಉಜಿರೆ: “ಬದುಕು ಮತ್ತು ಬದುಕಲು ಬಿಡು” ಎಂಬ ತತ್ವದೊಂದಿಗೆ ಅಹಿಂಸೆಯೇ ಜೈನಧರ್ಮದ ಸಾರವಾಗಿದ್ದು, ಇಂದು ಮಂಗಳವಾರ “ಜೀವದಯಾಷ್ಟಮಿ” ಪ್ರಯುಕ್ತ ಎಲ್ಲಾ ಶ್ರಾವಕರು, ಶ್ರಾವಕಿಯರು ಜಪ, ತಪ, ಧ್ಯಾನ, ಪ್ರಾರ್ಥನೆ, ಸ್ವಾಧ್ಯಾಯ ಉಪವಾಸ ಮೊದಲಾದ ವ್ರತನಿಯಮಗಳ ಪಾಲನೆಯೊಂದಿಗೆ ಆಧ್ಯಾತ್ಮಿಕ ಚಿಂತನ-ಮಂಥನದಲ್ಲಿ ಇಡೀ ದಿನ ನಿರತರಾಗುತ್ತಾರೆ.


ಜೈನಕಾಶಿ ಮೂಡಬಿದ್ರೆಯಲ್ಲಿ ಎಲ್ಲಾ 18 ಬಸದಿಗಳು ದಿನವಿಡಿ ತೆರೆದಿದ್ದು, ದೇವರ ದರ್ಶನ, ಪ್ರಾರ್ಥನೆಗೆ ಮುಕ್ತ ಅವಕಾಶವಿದೆ.


“ಗುರುಬಸದಿ” ಯಲ್ಲಿ ಧವಳತ್ರಯ ಗ್ರಂಥಗಳು ಹಾಗೂ ಅಮೂಲ್ಯ ಜಿನಬಿಂಬಗಳ ದರ್ಶನಕ್ಕೆ ಅವಕಾಶವಿದೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
To Top