ಬಾರ್ಕೂರು: ಚೌಳಿಕೆರೆ ಶ್ರೀ ಭೈರವ ಗಣಪತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಕಮಿಟಿಗೆ ಅಧ್ಯಕ್ಷರಾಗಿ ಬಾರ್ಕೂರು ನಾರಾಯಣ ಪೂಜಾರಿಯವರ ಮಗ ಹೆಚ್. ಸುರೇಶ್ ಆಯ್ಕೆಯಾಗಿದ್ದಾರೆ.
ನೂತನ ವ್ಯವಸ್ಥಾಪನಾ ಕಮಿಟಿಯ ಸದಸ್ಯರುಗಳಾಗಿ, ವೆಂಕಟೇಶ್ ಭಟ್, ಅಜಿತ್ ಜೋಗಿ ಯಡ್ತಾಡಿ, ಕೃಷ್ಣ ಕುಮಾರ್ ನಂಬಿಯಾರ್, ಕರುಣಾಕರ್ ಚಂಡೆ, ಗಣೇಶ್ ಆಚಾರ್ಯ, ಮಂಜುಳಾ, ಸಂಧ್ಯಾ, ನಿಕಿಲ್ ಕೆ ಎಂ, ಸುಮಂತ್ ಭಟ್ ಆಯ್ಕೆಯಾಗಿರುವುದಾಗಿ ಹಿಂದೂ ಧಾರ್ಮಿಕದತ್ತಿ ಇಲಾಖೆ ಆದೇಶ ಹೊರಡಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


