ಮಂಗಳೂರು: ಕೆ.ಪಿ.ಟಿ.ಸಿ.ಎಲ್ ವತಿಯಿಂದ 220/110/11 ಕೆವಿ ಎಸ್.ಆರ್.ಎಸ್ ಕಾವೂರು ವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಕೂಳೂರು, ದೇರೆಬೈಲ್, ಮರಕಡ, ಮುಲ್ಲಕಾಡು, ಮಾಲೆಮಾರ್, ಕುಂಜತ್ತಬೈಲ್ ಮತ್ತು ಚಿಲಿಂಬಿ ವಿದ್ಯುತ್ ಮಾರ್ಗಗಳಲ್ಲಿ ಆ.6 ರಂದು ಮಧ್ಯಾಹ್ನ 1 ರಿಂದ ಸಂಜೆ 4:30 ಗಂಟೆಯವರೆಗೆ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಅ೦ದು ಈ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ನಿಲುಗಡೆಗೊಳ್ಳಲಿದೆ.
ವಿದ್ಯುತ್ ನಿಲುಗಡೆಗೊಳ್ಳಲಿರುವ ಪ್ರದೇಶಗಳು
ಗಾಂಧೀನಗರ, ಶಂಕರನಗರ, ಶಾಂತಿನಗರ, ಮಾಲಾಡಿ, ಮಲ್ಲಿಲೇಔಟ್, ಅಂಬಿಕಾನಗರ, ವಿದ್ಯಾನಗರ, ಪಂಜಿಮೊಗರು, ರಾಯಿಕಟ್ಟೆ, ಕೂಳೂರು ಜಂಕ್ಷನ್, ಮೇಲುಕೊಪ್ಪಳ,ಮಾಲೆಮಾರ್ ರಕ್ತೇಶ್ವರಿ ದೇವಸ್ಥಾನ, ರಾಷ್ಟ್ರೀಯ ಹೆದ್ದಾರಿಯ ಪೂರ್ವ ಭಾಗದ ಪ್ರದೇಶಗಳು, ಕೊಟ್ಟಾರ, ಪ್ರೇಮಾ ಲೇಔಟ್, ಬಂಗ್ರಕೂಳೂರು, ಮುಲ್ಲಕಾಡು ಸೀವೇಜ್ ಪ್ಲಾಂಟ್, ಬಂಗ್ರಕೂಳೂರು ವೆಟ್ ವೆಲ್, ಪ್ರೇಮಾ ಲೇ ಔಟ್ ವೆಟ್ವೆಲ್, ಕಾವೂರು ಜಂಕ್ಷನ್, ಕಾವೂರು ಕಟ್ಟೆ, ಪಳನೀರು, ಶಿವನಗರ, ಮುಲ್ಲಕಾಡು, ಆಕಾಶಭವನ, ಪರಪಾದೆ, ದೇರಬೈಲು, ಕೊಂಚಾಡಿ, ಪ್ರಶಾಂತ್ ನಗರ, ಲೋಹಿತ್ ನಗರ, ಮಾಲೆಮಾರ್ ರೋಡ್, ದೇರೆಬೈಲ್ ಕೊಂಚಾಡಿ, ಕುಂಟಿಕಾನ, ಪ್ರಶಾಂತನಗರ, ಎ.ಜೆ ಹಾಸ್ಪಿಟಲ್, ಮಂದಾರಬೈಲು, ದಿವ್ಯನಗರ, ಉಲ್ಲಾಸನಗರ, ಜ್ಯೋತಿನಗರ,
ಕೊರಂಟಾಡಿ, ಮರಕಡ, ಕುಂಜತ್ತಬೈಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎ೦ದು ಮೆಸ್ಕಾ೦ ಪ್ರಕಟಣೆ ತಿಳಿಸಿದೆ
.ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ