ಮಂಡ್ಯ ವಿಶ್ವವಿದ್ಯಾಲಯ ಮಟ್ಟದ ಅಂತರ ಬಿ.ಎಡ್. ಕಾಲೇಜು ಚರ್ಚಾ ಸ್ಪರ್ಧೆ

Chandrashekhara Kulamarva
0


ಮಂಡ್ಯ: ಜಿಲ್ಲಾ ಸರ್ವೋದಯ ಮಂಡಲ ಮತ್ತು ಶಂಕರ ಗೌಡ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ 'ಗಾಂಧಿ ಅವರ ಅಹಿಂಸಾ ನೀತಿಯಿಂದ ಸ್ವಾತಂತ್ರ್ಯ ಬಂದಿತು' ಅನ್ನುವ ವಿಷಯದ ಬಗ್ಗೆ ನಡೆದ ಚರ್ಚಾ ಸ್ಪರ್ಧೆಯಲ್ಲಿ ಜಿಲ್ಲೆಯ ಹತ್ತು ಶಿಕ್ಷಣ ಮಹಾವಿದ್ಯಾಲಯಗಳು ಭಾಗವಹಿಸಿದ್ದವು.


ಎ. ಇ. ಟಿ. ಬಿ. ಶಿಕ್ಷಣ ಕಾಲೇಜು, ವಿಜಯಾ ಶಿಕ್ಷಣ ಮಹಾವಿದ್ಯಾಲಯ, ಮಂಡ್ಯ ಬಿ. ಇಡಿ. ಕಾಲೇಜು ಮತ್ತು ಲಿಂಗಯ್ಯ ಶಿಕ್ಷಣ ಮಹಾವಿದ್ಯಾಲಯ ಕ್ರಮವಾಗಿ ಮೊದಲ ನಾಲ್ಕು ಪ್ರಶಸ್ತಿಗಳಿಗೆ ಭಾಜನರಾದರು.


ಕಾರ್ಯಕ್ರಮದಲ್ಲಿ ಎಂ.ಬಿ. ಬೋರೇಗೌಡ, ಪ್ರೊ. ಕೆ.ಬಿ. ನಾಗಾನಂದ, ಪ್ರಾಂಶುಪಾಲ ಡಾ. ಸುವರ್ಣ ವಿ.ಡಿ,  ಡಾ.ಕೆ. ಚನ್ನಕೃಷ್ಣಯ್ಯ, ಪ್ರೊ. ರಾಮಮೂರ್ತಿ, ಜೆ.ಬಿ. ಶಿವಣ್ಣ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top