ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ನೂತನ ಪದಾಧಿಕಾರಿಗಳ ಪದಗ್ರಹಣ

Chandrashekhara Kulamarva
0


ಮಂಗಳೂರು: ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಇದರ 2025-27 ರ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶರವು ದೇವಳದ ಧ್ಯಾನ ಮಂದಿರದಲ್ಲಿ ಶರವು ರಾಘವೇಂದ್ರ ಶಾಸ್ತ್ರಿಗಳು ಉದ್ಘಾಟಿಸಿದರು.


ಅಧ್ಯಕ್ಷೆ ವಿದುಷಿ ರಾಜಶ್ರೀ ಉಳ್ಳಾಲ್, ಉಪಾಧ್ಯಕ್ಷ ವಿದ್ವಾನ್ ಚಂದ್ರಶೇಖರ ನಾವಡ, ಕಾರ್ಯದರ್ಶಿ ವಿದುಷಿ ಶಾರದಾಮಣಿ ಶೇಖರ್, ಕೋಶಾಧಿಕಾರಿ ವಿದ್ವಾನ್ ಸುರೇಶ್ ಅತ್ತಾವರ, ಜತೆ ಕಾರ್ಯದರ್ಶಿ ನೃತ್ಯ ಗುರು ಶ್ರೀಧರ ಹೊಳ್ಳ, ಟ್ರಸ್ಟಿಗಳಾದ ವಿದುಷಿ ನಯನ ವಿ ರೈ, ವಿದ್ವಾನ್ ಯು.ಕೆ ಪ್ರವೀಣ್, ಸದಸ್ಯರಾದ ವಿದುಷಿಯರಾದ ವಿದ್ಯಾಶ್ರೀ ರಾಧಾಕೃಷ್ಣ, ಲತಾ ಶಶಿಧರ್, ಸವಿತಾ ಜೀವನ್, ಮಂಜುಳಾ ಸುಬ್ರಹ್ಮಣ್ಯ, ವಿದ್ವಾನ್ ದೀಪಕ್ ಕುಮಾರ್, ವಿದ್ವಾನ್ ಸುದರ್ಶನ, ವಿದ್ವಾನ್ ಭವಾನಿ ಶಂಕರ್ ಮೊದಲಾದವರು ಉಪಸ್ಥಿತರಿದ್ದರು


إرسال تعليق

0 تعليقات
إرسال تعليق (0)
To Top