ಗೋಕುಲ ಧ್ವನಿ ತಂಡದ ಕಲಾವಿದರಿಂದ ಕೊಳಲು ವಾದನ

Upayuktha
0



ಬೆಂಗಳೂರು: ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಆಗಸ್ಟ್ 10, ಭಾನುವಾರ ಸಂಜೆ 6-30ಕ್ಕೆ ಗೋಕುಲ ಧ್ವನಿ ತಂಡದ ಕಲಾವಿದರಾದ ಪ್ರತೀಕ್ ಆಚಾರ್ಯ, ಶರತ್ ಚಂದ್ರ ಮತ್ತು ಚಿರಾಗ್ ಎಸ್. ರಾವ್ ಇವರಿಂದ "ಕೊಳಲು ವಾದನ". ಸಮರ್ಥ್ ಇವರಿಂದ "ಮೃದಂಗ" ವಾದನ. 


ಇವರ ಗುರುಗಳು : 'ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಪುರಸ್ಕೃತ ವೇಣುಗೋಪಾಲ್. 


ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ,#6/c, ಅಂಚೆ ಕಚೇರಿ ಹಿಂಭಾಗ, ರಾಷ್ಟ್ರೀಯ ವಿದ್ಯಾಲಯ ರಸ್ತೆ, 13ನೇ ಮುಖ್ಯರಸ್ತೆ, 36ನೇ ಅಡ್ಡರಸ್ತೆ, ಜಯನಗರ 4ನೇ 'ಟಿ' ಬ್ಲಾಕ್, ಬೆಂಗಳೂರು-560041.




Post a Comment

0 Comments
Post a Comment (0)
Advt Slider:
To Top