ನಿಟ್ಟೆ: ವಿದ್ಯಾರ್ಥಿ ಜೀವನ ಮತ್ತು ಹೆತ್ತವರೊಂದಿಗೆ ಸಂಬಂಧ- ವಿಶೇಷ ಉಪನ್ಯಾಸ

Upayuktha
0


ನಿಟ್ಟೆ: ಪ್ರತಿಷ್ಠಿತ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಬಿ.ಟೆಕ್ ಕೋರ್ಸ್ ಗಳಿಗೆ 2025 ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ನೂತನ ಬ್ಯಾಚ್ ನ ಉದ್ಘಾಟನಾ ಕಾರ್ಯಕ್ರಮ ಜು14 ರಂದು ನಿಟ್ಟೆಯ ಸದಾನಂದ ಸಭಾಂಗಣದಲ್ಲಿ ನಡೆಯಿತು.

ಇದರ  ಅಂಗವಾಗಿ ಅಂದು ಅಪರಾಹ್ನ 'ಸ್ಟೂಡೆಂಟ್ ಲೈಫ್ & ರಿಲೇಶನ್ ಶಿಪ್ ಆಫ್ ಪೇರೆಂಟ್ಸ್ ವಿದ್ ಟೀನೇಜರ್ಸ್' ಎಂಬ ವಿಷಯದ ಬಗೆಗೆ ಕರಾವಳಿ ಹಾಗೂ ಮಿಡಲ್ ಈಸ್ಟ್ ರಾಷ್ಟ್ರಗಳಲ್ಲಿ ಜನಪ್ರಿಯತೆ ಪಡೆದ ಡೈಜಿವರ್ಲ್ಡ್ ಸಂಸ್ಥೆಯ ಸಿಇಒ ವಾಲ್ಟರ್ ನಂದಳಿಕೆ ಅವರು ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನುದ್ದೇಶಿಸಿ ಮಾತನಾಡಿದರು.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top