ಮಂಗಳೂರು: ಇತಿಹಾಸ ಪ್ರಸಿದ್ಧ ಶ್ರೀ ಕುರು ಅಂಬಾ ರಾಜರಾಜೇಶ್ವರೀ ಸುಬ್ರಹ್ಮಣ್ಯ ದೇವಳದಲ್ಲಿ ಜರಗಲಿರುವ ಶರನ್ನವರಾತ್ರಿಯ ಆಮಂತ್ರಣ ಪತ್ರಿಕೆಯನ್ನು ದೇವಳದ ಆಡಳಿತ ಮೊಕ್ತೇಸರ ಪಿ. ಮಹಾಬಲ ಚೌಟ, ಪ್ರಧಾನ ಅರ್ಚಕ ಶ್ರೀ ರವೀಶ್ ರಾವ್ ರವರ ನೇತೃತ್ವದಲ್ಲಿ ಬಿಡುಗಡೆಗೊಳಿಸಿದರು.
ಟ್ರಸ್ಟಿಗಳಾದ ಹರೀಶ್ ಕಲ್ಪಾವಿ, ಹಿರಿಯರಾದ ಬಾಲಕೃಷ್ಣ ಭಟ್, ಕಲಾವಿದ ವರ್ಕಾಡಿ ರವಿ ಅಲೆವೂರಾಯ, ಪ್ರಭಾಕರ್, ಗಂಗಾಧರ್, ಮಹಿಳಾ ಸೇವಾಕರ್ತರಾದ ಜಯಂತಿ, ಲಲಿತಾ, ಸರಿತಾ, ಶಶಿಕಲಾ, ಸುಧಾಕರ ಶೆಟ್ಟಿ ಹಾಗೂ ಮಂಜು ಮತ್ತು ಇನ್ನಿತರ ಭಕ್ತ ವೃಂದದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ