ಇತ್ತೀಚೆಗೆ ದಿಢೀರ್ ಆಗಿ ಹೆಚ್ಚು ಪ್ರಚಾರಕ್ಕೆ ಬಂದ ಒಂದು ತೀರ್ಥಯಾತ್ರಾ ತಾಣ ಕೇರಳದ ಕೊಟ್ಟಿಯೂರ್. ಯಾಕೆ ಈ ಊರು ಇದ್ದಕ್ಕಿದ್ದಂತೆ ದಕ್ಷಿಣ ಭಾರತದಲ್ಲೆಲ್ಲಾ ಸಂಚಲನ ಮೂಡಿಸಿತು? ಕರ್ನಾಟಕದಿಂದಲೂ ಸಾವಿರಾರು ಪ್ರವಾಸಿಗರು ಈ ಊರಿಗೆ ಭೇಟಿ ಕೊಟ್ಟಿದ್ದೇಕೆ? ಅಲ್ಲಿನ ವಿಶೇಷತೆಗಳೇನು? ಈ ಎಲ್ಲ ಮಾಹಿತಿಗಳನ್ನು ಒಳಗೊಂಡ ವಿಶೇಷ ವರದಿ ಬಂಟ್ವಾಳ ನ್ಯೂಸ್.ಕಾಂ ನಲ್ಲಿ ಪ್ರಕಟವಾಗಿದೆ.
ಪೂರ್ಣ ಲೇಖನ ಓದಲು- ದಿಢೀರ್ ಆಕರ್ಷಣೆಗೊಳಗಾಗಿ ಗಮನ ಸೆಳೆದ ಕೇರಳದ ಕೊಟ್ಟಿಯೂರು- ಏನಿದರ ವಿಶೇಷ- ಈ ಲಿಂಕ್ ಕ್ಲಿಕ್ ಮಾಡಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ