ಯಶಸ್ವಿಯಾದ ಗಾಯತ್ರಿ ಪೂಜೆ, ಉಪಾಸನೆ

Upayuktha
0



ದಾವಣಗೆರೆ:  ಆಧ್ಯಾತ್ಮ ಪರಂಪರೆಯ ಕ್ರಿಯಾತ್ಮಕ ಸಂಸ್ಥೆ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಪ್ರತೀ ತಿಂಗಳು ಹುಣ್ಣಿಮೆಯಂದು ನಿರಂತರ 25 ವರ್ಷಗಳಿಂದ ನಡೆದು ಬಂದ ಗಾಯತ್ರಿ ಪೂಜೆ ಉಪಾಸನೆ ಈ ತಿಂಗಳ ಗುರು ಪೌರ್ಣಿಮೆ  ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿರುವ ಶಂಕರಮಠದ ಸಭಾಂಗಣದಲ್ಲಿ ನಡೆದ ಈ ಧಾರ್ಮಿಕ ಸೇವೆ ಪೂಜೆ ಸುಸಂಪನ್ನಗೊಂಡಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.


ಗಾಯಿತ್ರಿ ಪರಿವಾರದ ಅಧ್ಯಕ್ಷರಾದ ಡಾ. ರಮೇಶ್ ಪಟೇಲ್‌ರವರ ಕುಟುಂಬದ ಈ ತಿಂಗಳ ಪೂಜೆಯಲ್ಲಿ ಪರಿವಾರದ ಸಂಚಾಲಕರಾದ ಸತೀಶ್ ಆರ್.ಎಂ.,  ಖಜಾಂಚಿ ಪುರುಷೋತ್ತಮ ಪಟೇಲ್, ಸಮಿತಿ ಸದಸ್ಯರಾದ ಶೈಲ ವಿಜಯಕುಮಾರ್ ಶೆಟ್ಟಿ ದಂಪತಿಗಳು, ಎಂ.ಎಸ್.ಪ್ರಸಾದ್, ವೀರಭದ್ರಪ್ಪ ದಂಪತಿಗಳು, ಬಿ.ಸತ್ಯನಾರಾಯಣ ಮೂರ್ತಿ, ವಿ.ಕೃಷ್ಣಮೂರ್ತಿ, ಹರಿಸುಮಂತ್  ಮುಂತಾದವರು ಉಪಸ್ಥಿತರಿದ್ದರು.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top