ಸುಬೋಧ ಪ್ರೌಢಶಾಲಾ ಮಂತ್ರಿಮಂಡಲ ರಚನೆ

Chandrashekhara Kulamarva
0

ಶಾಲಾ ನಾಯಕನಾಗಿ ದೀಪಕ್ ಪಿ.ಎಸ್ ಹಾಗೂ ಉಪನಾಯಕನಾಗಿ ಪ್ರಜೀಶ್ ಆಯ್ಕೆ




ಪಾಣಾಜೆ: ಪಾಣಾಜೆ ಸುಬೋಧ ಪ್ರೌಢಶಾಲೆಯ 2025-2026 ನೇ ಸಾಲಿನ ಶಾಲಾ ಮಂತ್ರಿಮಂಡಲ ಚುನಾವಣಾ ಪ್ರಕ್ರಿಯೆಯ ಮೂಲಕ ನಡೆಯಿತು.

10ನೇ ತರಗತಿಯ ದೀಪಕ್ ಪಿ ಎಸ್ ಶಾಲಾ ನಾಯಕನಾಗಿ ಹಾಗೂ 10ನೇ ತರಗತಿಯ ಪ್ರಜೀಶ್ ಉಪನಾಯಕನಾಗಿ ಬಹುಮತದಿಂದ ಆಯ್ಕೆಗೊಂಡರು. ಆಮೇಲೆ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು.


1) ಸಭಾಪತಿ: ದೀಪ್ತಿ ಲಕ್ಷ್ಮಿ(10)| ಉಪ ಸಭಾಪತಿ: ಅಮನ್ ರೈ (9)

2) ಸಾಂಸ್ಕೃತಿಕ ಮಂತ್ರಿ: ಸಿಂಚನ ಎಸ್ (10) |  ಉಪ ಸಾಂಸ್ಕೃತಿಕ ಮಂತ್ರಿ: ದೀಕ್ಷಿತ್ ಒ (9)

3) ಆರೋಗ್ಯ ಮಂತ್ರಿ: ಖದೀಜತ್ ಶಾಹಿದ (10) | ಉಪ ಆರೋಗ್ಯ ಮಂತ್ರಿ: ಫಾತಿಮತ್ ನಾಸಿಫ(10)

4) ಸ್ವಚ್ಛತಾ ಮಂತ್ರಿ: ಸ್ವಸ್ತಿಕ (10) | ಉಪ ಸ್ವಚ್ಛತಾ ಮಂತ್ರಿ: ಭವಿತ್ ರಾಜ್ ಬಿ 

5) ಕ್ರೀಡಾ ಮಂತ್ರಿ:ಜಿತೇಶ್ (10)|ಉಪ ಕ್ರೀಡಾ ಮಂತ್ರಿ: ಮೊಹಮ್ಮದ್ ಮಿದ್ ಲಾಜ್(9)

6) ವಾಚನಾಲಯ ಮಂತ್ರಿ: ರಚನಾ ಎಸ್ (10) | ಉಪ ವಾಚನಾಲಯ ಮಂತ್ರಿ: ಚೈತನ್ಯಾ ಡಿ (9)

7) ಶಿಸ್ತು ಮಂತ್ರಿ: ಸಿಂಚನ ಎ (10) | ಉಪ ಶಿಸ್ತು ಮಂತ್ರಿ: ಎಂ ಕಲಂದರ್ ಶೀಜನ್ (9) 

8) ನೀರಾವರಿ ಮಂತ್ರಿ: ಮುಹಮ್ಮದ್ ಬಿಲಾಲ್ (10) | ಉಪ ನೀರಾವರಿ ಮಂತ್ರಿ: ದೀಪಕ್ (9)

9) ಕೃಷಿ ಮಂತ್ರಿ: ಶ್ರೀನಿಧಿ (10) | ಉಪ ಕೃಷಿ ಮಂತ್ರಿ: ಪ್ರಣಾಮ್ (10)

10) ವಿರೋಧ ಪಕ್ಷದ ನಾಯಕಿ: ಫಾತಿಮತ್ ಮುಫೀದ (10) | ವಿರೋಧ ಪಕ್ಷದ ಉಪನಾಯಕಿ: ಲಾವಣ್ಯ ಕೆ (10)  


ಚುನಾವಣಾ ಪ್ರಕ್ರಿಯೆಯ ನೋಡಲ್ ಅಧಿಕಾರಿಯಾಗಿ ಮುಖ್ಯ ಶಿಕ್ಷಕಿ ನಿರ್ಮಲ ಕೆ ಕಾರ್ಯನಿರ್ವಹಿಸಿದರು. ಮುಖ್ಯ ಶಿಕ್ಷಕಿ ಹಾಗೂ ಸಮಾಜ ವಿಜ್ಞಾನ ಶಿಕ್ಷಕಿ ವಿನುತ ಕುಮಾರಿ ಬಿ ಪ್ರಮಾಣವಚನ ಬೋಧಿಸಿದರು. ಸಹ ಶಿಕ್ಷಕರು ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top