ನೀಟ್ ಪರೀಕ್ಷೆಯಲ್ಲಿ ಉತ್ಕೃಷ್ಟ ಸಾಧನೆಗೈದ ಸಫಲ್ ಎಸ್.ಶೆಟ್ಟಿ

Chandrashekhara Kulamarva
0


ಉಡುಪಿ: ಮಂಗಳೂರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಸಫಲ್ ಎಸ್ ಶೆಟ್ಟಿಯವರು ಇತ್ತೀಚಿನ ರಾಷ್ಟ್ರ ಮಟ್ಟದ  ನೀಟ್ ಪರೀಕ್ಷೆಯಲ್ಲಿ ಉತ್ಕೃಷ್ಟ ಸಾಧನೆಗೈದಿರುತ್ತಾರೆ. ಅವರು ಗಳಿಸಿದ ಅಂಕ 591 (99.9022322%) ಅಂದರೆ ರಾಷ್ಟ್ರ ಮಟ್ಟದ ನೀಟ್ ಪರೀಕ್ಷೆಯಲ್ಲಿ 1162 ಸ್ಥಾನ (General category).


ಯಾವುದೇ ಪ್ರತಿಷ್ಠಿತ ಮೆಡಿಕಲ್‌ ಕಾಲೇಜಿನಲ್ಲಿ ಸೀಟ್ ಸಿಗುವ ಎಲ್ಲಾ ಆರ್ಹತೆ ಪಡೆದಿದ್ದಾರೆ. ಸಿಇಟಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದ ಹೆಗ್ಗಳಿಕೆಗೆ ಇವರಿಗಿದೆ. ಹತ್ತನೇ ತರಗತಿಯ ರಾಷ್ಟ್ರ ಮಟ್ಟದ ಐ.ಸಿ.ಎಸ್.ಇ. ಪರೀಕ್ಷೆಯಲ್ಲೂ ರಾಷ್ಟ್ರ ಮಟ್ಟದಲ್ಲಿ 10ನೇ Rank ಗಳಿಸುವುದರೊಂದಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಥಮರಾಗಿ ಮೂಡಿ ಬಂದ ಸಾಧನೆ ಇವರದ್ದು. ಚಿಕ್ಕಮಗಳೂರಿನಲ್ಲಿ ಸರಕಾರಿ ವೈದ್ಯರಾಗಿರುವ ಉಡುಪಿ ಮೂಲದ ಡಾ. ಸಕಾರಾಮ್ ಶೆಟ್ಟಿ ಮತ್ತು ಡಾ.ಶರ್ಮಿಳಾ ಶೆಟ್ಟಿಯವರ ಸುಪುತ್ರ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top