ಶುಭೇ ಶೋಭನೇ ಮುಹೂರ್ತೇ ಅದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತವರಾಹಕಲ್ಪೇ ವೈವಸ್ವತಮನ್ವಂತರೇ ಕಲಿಯುಗೇ ಪ್ರಥಮಪಾದೇ ಭಾರತವರ್ಷೇ ಭರತಖಂಡೇ ಜಂಬೂದ್ವೀಪೇ ದಂಡಕಾರಾಣ್ಯೇ ಗೋದಾವರ್ಯಾಃ ದಕ್ಷಿಣೇ ತೀರೇ (ಕ್ರೀಡಾಳುಗಳ ಭೌಗೋಳಿಕ ಸ್ಥಳ) ಶಾಲಿವಾಹನಶಕವರ್ಷೇ ಬೌದ್ಧಾವತಾರೇ ಶ್ರೀರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ...
ವಿಶ್ವಾವಸುನಾಮ ಸಂವತ್ಸರಸ್ಯ (ವಿಶ್ವಾಸ ಉಳಿಸಿಕೊಂಡು)
ಉತ್ತರಾಯನೇ (ಸರಿ ಉತ್ತರ ದೊರಕಿಸಿ)
ಗ್ರೀಷ್ಮರ್ತೌ (ಗ್ರೀಷ್ಮ ಅಂದರೆ ಒಳ್ಳೆಯ ನಾಯಕತ್ವ ಮತ್ತು ದಯೆ ಎಂಬ ಅರ್ಥ)
ಜ್ಯೇಷ್ಠಮಾಸೇ (ದೊಡ್ಡ, ಹಿರಿದಾದ)
ಶುಕ್ಲ ಪಕ್ಷೇ (ಪ್ರಕಾಶಮಾನವಾದ)
ಹುಬ್ಬಾ ನಕ್ಷತ್ರೆ (ಹುಬ್ಬೇರಿಸುವಂತೆ ತಾರೆಯರು ಚಲಿಸಿ)
ಅಷ್ಟಮ್ಯಾಂ ತಿಥೌ (ಎಂಟು ದಿಕ್ಕುಗಳಿಗೂ ಸಂಭ್ರಮ ಹರಡುವಂತೆ)
ಭೌಮ ವಾಸರಯುಕ್ತಾಯಾಂ (18 ವರ್ಷಗಳ ಕುಜ ದೋಷ ಕಳೆದು)
ಅಸ್ಮಿನ್ ಶುಭದಿವಸೇ (ಶುಭ ದಿವಸವಾಗಿದ್ದು)
ಲೋಕಾಃ ಸಮಸ್ತಾ (ಇಡೀ ಸಮಸ್ತ ಲೋಕವೂ)
ಸುಖಿನೋ ಭವಂತು. (ಸುಖವಾಗಿ, ಹರ್ಷದಿಂದ, ಸಂತೋಷಗೊಂಡು ಇರುವಂತೆ)
03.06.2025. (0+3+0+6+2+0+2+5=18)
ಮಂಗಳವಾರ (ಮಂಗಳಕರವಾದ) ದಿನ ಆಗಿತ್ತು.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ