ನೀಟ್ ಪರೀಕ್ಷೆಯಲ್ಲಿ ಅಮೋಘ ಸಾಧನೆಗೈದ ಶ್ರೀ ಚೈತನ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು.

Upayuktha
0

ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅಮೋಘ ಸಾಧನೆಗೈದ ಶ್ರೀ ಚೈತನ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು-ಅಭಿನಂದಿಸಿದ ಡಾ.ಪಿ.ರಾಧಾಕೃಷ್ಣ.



ಬಳ್ಳಾರಿ: ಜೂ 15. 2024-2025 ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET-UG) ಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಾಧನೆಗೈದ ಶ್ರೀ ಚೈತನ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರುಗಳು ಫಲಿತಾಂಶದಲ್ಲಿ ಖ್ಯಾತಿಯನ್ನು ಗಳಿಸಿ ಅತ್ಯುತ್ತಮ ಸಾಧನೆಯನ್ನು ಗೈದಿರುತ್ತಾರೆ. ಎಂದು ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕರಾದ ಡಾ|| ಪಿ. ರಾಧಾಕೃಷ್ಣನ್ ರವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ. 


H D ANJALI (HT No: 2711102200) - AIR 163 (CAT), K L SHREYASIRI (HT No: 2711108152) - AIR 203 (CAT),  G NIKHIL 2711101318  565, M SUMANTH KUMAR 2711106089  560, SHREYA N  2711105242  530,  K VIVEK KUMAR 2711104036  524,  RISHIKA  2711105477  523,  TARUN K S 2711102167  516,  MANGALA GOWRI B 2711101300  511, D APEKSHA  2711107326  509, K VINAY KUMAR 2703103718  505, RAVIKUMAR Y K 2703104536  501  501 ಸಾಧನೆ ಗೈದಿದ್ದಾರೆ.


ಹಾಗೂ ಇನ್ನಿತರೆ ವಿದ್ಯಾರ್ಥಿಗಳು ಸಾಧನೆಗೈದಿದ್ದು, ಇವರುಗಳಿಗೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ, ಪೋಷಕರು ಭಿನಂದನೆಯನ್ನು ಸಲ್ಲಿಸಿದ್ದಾರೆ.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top