ಪೊಡಿಪ್ಪಳ್ಳ ಶ್ರೀ ವಿಷ್ಣುಮೂರ್ತಿ ನಗರದ ಒತ್ತೆಕೋಲ ಕೆಂಡಸೇವೆ

Upayuktha
0


ಬದಿಯಡ್ಕ: ಮೂರು ವರ್ಷಕ್ಕೊಮ್ಮೆ ನಡೆಯುವ ಪೊಡಿಪ್ಪಳ್ಳ ಶ್ರೀ ವಿಷ್ಣುಮೂರ್ತಿ ನಗರದ ಒತ್ತೆಕೋಲ ಕೆಂಡಸೇವೆ ಮೇ 5 (ಸೋಮವಾರ) ಪ್ರಾತಃಕಾಲದ  ವೇಳೆ ಸಂಪನ್ನಗೊಂಡಿತು. ಮೇ 4 ರಂದು ರಾತ್ರಿ ಕನಿಲ್ ಕಾಸರಗೋಡು ವತಿಯಿಂದ ವಾಮೊಳಿಯಾಟ್ಟಂ ಕಾರ್ಯಕ್ರಮ ಜರಗಿತು. ತದನಂತರ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ್ಟಂ ಹಾಗೂ ಶ್ರೀ ದೈವದ ಕೆಂಡಸೇವೆ ಅರಿಶಿನ ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top