ಧರ್ಮಸ್ಥಳ: ಪ್ರಸಕ್ತ 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗಿದ್ದು ಶ್ರೀ.ಧ.ಮಂ.ಆAಗ್ಲಮಾದ್ಯಮ ಶಾಲೆ, ಧರ್ಮಸ್ಥಳದಿಂದ ಒಟ್ಟು 52 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 52 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸದ್ರಿ ಶಾಲೆಗೆ ಶೇ.100 ಫಲಿತಾಂಶ ಬಂದಿರುತ್ತದೆ. 25 ವಿದ್ಯಾರ್ಥಿಗಳು ಎ+ ಶ್ರೇಣಿಯಲ್ಲಿ, ಉಳಿದಂತೆ 16 ವಿದ್ಯಾರ್ಥಿಗಳು ‘ಎ’, 5 ವಿಧ್ಯಾರ್ಥಿಗಳು ‘ಬಿ+’, 4 ವಿದ್ಯಾರ್ಥಿಗಳು ‘ಬಿ’ ಹಾಗು 2 ವಿದ್ಯಾರ್ಥಿಗಳು ‘ಸಿ+’ ಶ್ರೇಣಿ ಪಡೆದು ಉತ್ತೀರ್ಣರಾಗಿದ್ದಾರೆ. ಎಂದು ಶಾಲಾ ಮುಖ್ಯ ಶಿಕ್ಷಕಿ ಪರಿಮಳಾ ಎಂ. ವಿ. ತಿಳಿಸಿರುತ್ತಾರೆ.
ಉನ್ನತ ಶ್ರೇಣಿಯಲ್ಲಿ ಪಾಸಾದವರ ಫಲಿತಾಂಶ ವಿವರ ಈ ಕೆಳಗಿನಂತಿದೆ :
1. ಚಿನ್ಮಯಿ ರೈ -620-99.2%
2. ಸುಧಾಮ ಎಸ್ -620 -99.2%
3. ರ‍್ಷ ಆರ್ -620 -99.2%
4. ಅಮೃತಾ ಜೆ ಗೌಡ -618 -98.8%
5. ಶ್ರಾವ್ಯ ಬಿ ಜೆ -611 -97.7%
6. ಅದಿತಿ ಕೆ -610 -97.6%
7. ಮೌಲ್ಯ ಪಿ ವಿ -608 -97.2%
8. ರುಕ್ಷಾಲಿ -606 -96.9%
9. ಜೆನಿ -603 -96.4%
10. ಅನ್ಮಿಯಾ ಕುಂಜುಮೋನ್ -600 -96%
11. ಎಸ್ ಆರ್ ಚರುಷಾ – 600 -96%
12. ಸುಪ್ರಿಯಾ -595-95.2%
13. ತನವ್ ಅರಿಗ-595-95.2%
14. ಸಮೀಕ್ಷಾ ಬಿ ಎ-593-94.88%
15. ಸುವಿತ್ ಪಿ ರಾವ್ -593-94.88%
16. ಚೇತನ -586-93.76%
17. ಎ ಪಿ ಮಂಜುನಾಥ್ -578 -92.48%
18. ಸ್ಮೃತಿ -577 -92.32%
19. ಅಭಯ್ ಕೆ -576 -92.16%
20. ಅಂಜನಾ ಗುಲಾಬಿ- 570 -91.2%
21. ದಿಲ್ನಾ ಕೆ ಆರ್ -570 – 91.2%
22. ಎಚ್ ಪ್ರತೀಕ್ಷಾ ಪ್ರಭು – 570 -91.2%
23. ವಿಧೀಶ್ ಕೆ -570 -91.2%
24. ಮೊಹಮ್ಮದ್ ಶಫಿನ್ -568 – 90.88%
25. ಸ್ಪಂದನ್ - 568 - 90.88%
26. ಮನ್ವಿತಾ -560 -89.6%
27. ನಿಹಾಲ್ ಪಿ ದಾಸ್ -556 -88.96%
28. ಸಂಜನಾ ಎಸ್ ರಾವ್ -550 -88%
29. ಯಶ್ಮಾ -550 – 88%
30. ಮಹೇಶ್ ಭಿಡೆ -548 -87.68%
31. ಪೃಥ್ವೀಶ್ -547 -87.52%
32. ಶ್ರೀರಕ್ಷಾ – 542 -86.72%
33. ಭರತ್ ಕೆ -537 -85.92%
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ