ಕೆನರಾ ಹೈಸ್ಕೂಲ್ CBSE 2025: 100% ಫಲಿತಾಂಶ

Upayuktha
0


ಮಂಗಳೂರು: ಕೆನರಾ ಹೈಸ್ಕೂಲ್ CBSE, ಕೊಡಿಯಾಲ್‌ಬೈಲ್ ಸತತ 11ನೇ ವರ್ಷವೂ 100% ಫಲಿತಾಂಶ ಗಳಿಸಿದೆ. 112 ವಿದ್ಯಾರ್ಥಿಗಳಲ್ಲಿ, 20 ವಿದ್ಯಾರ್ಥಿಗಳು 470/500 ಅಂಕಗಳೊಂದಿಗೆ ಅತ್ಯುತ್ತಮ ಫಲಿತಾಂಶಗಳನ್ನು ಪಡೆದಿದ್ದಾರೆ.


ನಿವೇದಿತಾ ವಿ ಶೆಣೈ ಮತ್ತು ಗ್ರೀಷ್ಮಾ ರುದ್ರಮೂರ್ತಿ 488/500 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. 


ಈ ಸಾಧನೆಗೆ ವಿದ್ಯಾರ್ಥಿಗಳ ಶ್ರಮ, ಶಿಕ್ಷಕ ವರ್ಗದ ಪ್ರೋತ್ಸಾಹ, ಅತ್ಯುತ್ತಮ ಬೋಧನಾ ಕ್ರಮ, ಆಡಳಿತ ಮಂಡಳಿಯ ಸಹಕಾರ, ಪೋಷಕರ ಕಾಳಜಿ ಇವೆಲ್ಲವೂ ಕಾರಣವಾಗಿರುತ್ತದೆ. ಈ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕ ವರ್ಗವನ್ನು ಕೆನರಾ ಆಡಳಿತ ಮಂಡಳಿಯ ಸರ್ವ ಸದಸ್ಯರು ಅಭಿನಂದಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top