ಅಘೋರಿ ಚಿದಂಬರ ಯೋಗಿಯವರಿಗೆ “ವೈದ್ಯ ರತ್ನ” ರಾಜ್ಯ ಪ್ರಶಸ್ತಿ

Chandrashekhara Kulamarva
0


ದಾವಣಗೆರೆ: ದಾವಣಗೆರೆಯ ಚೈತನ್ಯ ಚಿಕಿತ್ಸಕರು ಆಧ್ಯಾತ್ಮ ಮಾರ್ಗದರ್ಶಕರಾದ ಅಘೋರಿ ಚಿದಂಬರ ಯೋಗಿಯವರು ಬಾಹ್ಯ ಲೋಕದ ಆಧ್ಯಾತ್ಮಿಕ ರಹಸ್ಯಗಳನ್ನು ಅನ್ವೇóóಷಿಸುವ ಮೂಲಕ ಸಾರ್ವಜನಿಕರಿಗೆ ಉಚಿತವಾಗಿ ತಮ್ಮದೇ ಆದ ಅಪ್ರತಿಮ ಸೇವೆಯಲ್ಲಿ ಸಾಧನೆ ಮಾಡಿದ ಜತೆಯಲ್ಲಿ ಸದಾಕಾಲವು ಯಾವುದೇ ಸ್ವಾರ್ಥವಿಲ್ಲದೇ ಶಾಂತಿ, ನೆಮ್ಮದಿ, ಪ್ರೀತಿ, ವಿಶ್ವಾಸಗಳು ಇದುವೇ ಮಾನವನ ಜೀವನದ ಸಾರ್ಥಕೆ ಎನ್ನುವ ವಿಶಾಲವಾದ ಮನೋಭಾವ ಸದಾಕಾಲ ಸ್ವಯಂ ಸೇವೆಯನ್ನು ಗುರುತಿಸಿ ಬೆಂಗಳೂರಿನ “ಸಿಗ್ನೆಚರ್ ಮೀಡಿಯಾ ಹೌಸ್” ಸಂಸ್ಥೆಯಿಂದ ಇತ್ತೀಚಿಗೆ ಸಾಧಕ ಪ್ರಶಸ್ತಿ ಸಮಾರಂಭದಲ್ಲಿ ಇವರಿಗೆ “ವೈದ್ಯ ರತ್ನ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ಓಂ ಚಂಡಿಕಾ ಸೇವಾ ಟ್ರಸ್ಟ್‍ನ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. 


ದೀರ್ಘಾಯುಷ್ಯ ಬದುಕಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ, ವೇದ, ಯೋಗ, ಧ್ಯಾನ, ಪ್ರಾಣಾಯಾಮ, ಆಧ್ಯಾತ್ಮ ಪರಂಪರೆಯಲ್ಲಿ ವೈಶಿಷ್ಟ ಸೇವೆ ಸಲ್ಲಿಸುತ್ತಿರುವ ಅಘೋರಿ ಚಿದಂಬರ ಯೋಗಿಯವರಿಗೆ ಈ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ  ಕಲಾಕುಂಚ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದಿಸಿದ್ದಾರೆ.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top