ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ʼಟರ್ಬೊ ಡ್ರಿಫ್ಟ್ ʼ

Chandrashekhara Kulamarva
0

 


ಮಂಗಳೂರು: ಬೇಸಿಗೆಯ ರಜೆಯಲ್ಲಿ ಕಳೆಯಲು ಇಲ್ಲಿದೆ ಒಂದು ಅದ್ಭುತ ಅವಕಾಶ ಫಿಜಾ ಬೈ ನೆಕ್ಸಸ್ ಮಾಲ್ ಮಕ್ಕಳಿಂದ ಹಿಡಿದು ಹರೆಯದವರಿಗಾಗಿ ಟರ್ಬೊ ಡ್ರಿಫ್ಟ್ ಅನ್ನು ಆಯೋಜಿಸಿದೆ.ಇದು  ಆರ್ ಸಿ ಕಾರ್ ರೇಸಿಂಗ್ ಅನುಭವ ನೀಡಲಿದೆ.ಏಪ್ರಿಲ್ 25 ರಿಂದ,ಮೇ 25ರವರೆಗೆ ಮಾಲ್ ಒಳಗೆ ಇದು ನಡೆಯಲಿದೆ,  

 

ರೂ.199 ಕ್ಕೆ, ಪ್ರತಿ ಟಿಕೆಟ್ ನಿಮಗೆ 3 ಲ್ಯಾಪ್ ರೇಸಿಂಗ್ ಉತ್ಸಾಹವನ್ನು ನೀಡುತ್ತದೆ- ಏಕಕಾಲದಲ್ಲಿ 4 ರೇಸರ್ಗಳು ಸ್ಪರ್ಧಿಸುತ್ತಾರಂತೆ. ಮಿಸ್ ಮಾಡದೇ ಫಿಜಾ ಬೈ ನೆಕ್ಸಸ್ ಮಾಲ್ಗೆ ಭೇಟಿ ನೀಡಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top