ಬೆಂಗಳೂರು: ಮಲ್ಲೇಶ್ವರದ ಲಾಸ್ಯ ವರ್ಧನ ಟ್ರಸ್ಟ್ ವತಿಯಿಂದ ಮೇ 2, ಶುಕ್ರವಾರ ಸಂಜೆ 5-00ಕ್ಕೆ "ಹರಿದಾಸ ಸಾಹಿತ್ಯ ಓಘ ಮೇಘ ಮಾನ್ಯ ನೃತ್ಯ ಮಾರ್ಗ" ಎಂಬ ಶೀರ್ಷಿಕೆಯಲ್ಲಿ ಗುರು ಡಾ|| ಮಾಲಿನಿ ರವಿಶಂಕರ್ ಅವರ ಶಿಷ್ಯೆಯರಾದ ಕು|| ಮೇಘಾ ಮತ್ತು ಕು|| ಮಾನ್ಯ (ನಾಗವಾರ ಸಹೋದರಿಯರು) ವಿಶೇಷವಾಗಿ ಹರಿದಾಸರ ಪದಗಳನ್ನೇ ಆಯ್ದುಕೊಂಡು ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ