ಬೆಂಗಳೂರು: ವಿಶ್ವಾವಸು ನಾಮ ಸಂವತ್ಸರದ ಪ್ರಥಮ ದಿನವಾದ ಯುಗಾದಿ ಹಬ್ಬದಂದು ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ನೂತನ ವರ್ಷದ ಪಂಚಾಂಗ ಶ್ರವಣ ನಡೆಯಿತು. ನಂತರ ವಿದುಷಿ ಕು|| ರಚನಾ ಶರ್ಮಾ ಅವರು ಶಾಸ್ತ್ರೀಯ ಸಂಗೀತ ಮತ್ತು ದೇವರನಾಮ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ವಿದ್ವಾನ್ ಸೀತಾರಾಮ್ ಗೋಪಿನಾಥ್ (ವಯೋಲಿನ್), ವಿದ್ವಾನ್ ಸುಧೀಂದ್ರ ಆಪ್ಟೆ (ಮೃದಂಗ) ಸಾಥ್ ನೀಡಿದರು. ರಾಮಮಂದಿರದ ಸದಸ್ಯೆ ಪಂಕಜಾ ಪ್ರಸಾದ್ ಕಲಾವಿದರನ್ನು ಸನ್ಮಾನಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ