ಮಂಗಳೂರು: ವಿಶ್ವಹಿಂದು ಪರಿಷತ್- ಬಜರಂಗದಳ ಕೋಡಿಕಲ್ ಶಾಖೆ ಹಾಗೂ ಶ್ರೀಗಣೇಶೋತ್ಸವ ಸಮಿತಿಯ ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಆಯ್ಕೆಯಾದರು.
ಕಿರಣ್ ಜೋಗಿ- ಗೌರವಾಧ್ಯಕ್ಷರಾಗಿ, ಕಿರಣ್ ಕುಮಾರ್ ಕೋಡಿಕಲ್, ಮನೋಜ್ ನಾಗಬ್ರಹ್ಮ, ಪುಷ್ಪರಾಜ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಸತೀಶ್ ಶೆಟ್ಟಿ, ಪ್ರ.ಕಾರ್ಯದರ್ಶಿ- ವರ್ಕಾಡಿ ರವಿ ಅಲೆವೂರಾಯ, ಜೊತೆ ಕಾರ್ಯದರ್ಶಿಗಳು - ಮಹೇಶ್ ಕಲ್ಲಕಂಡ. ಸುಂದರ ಕಟ್ಟೆ, ಕೋಶಾಧಿಕಾರಿ- ಮನೋಜ್ ಎಸ್, ಜೊತೆ ಕೋಶಾಧಿಕಾರಿಗಳಾಗಿ - ಪುಷ್ಪರಾಜ್ ಪದ್ಮಶಾಲಿ, ಸಂಘಟನಾ ಕಾರ್ಯದರ್ಶಿ -ರಾಜೇಶ್ ಕೋಡಿಕಲ್, ಪ್ರಥಮ್ ರೈ, ಕ್ರೀಡಾ ಕಾರ್ಯದರ್ಶಿ- ಅಖಿಲೇಶ್, ಪ್ರಕಾಶ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಗಳುಃ ಯೋಗೀಶ್, ಜಯಪ್ರಕಾಶ್, ಗಣೇಶ್ ಕುಂದರ್, ಗೌ. ಸಲಹೆಗಾರರು: ಪಿ.ಮಹಾಬಲ ಚೌಟ, ರಘುರಾಮ ಕರ್ಕೇರ, ಪ್ರತಾಪ್ ಶೆಟ್ಟಿ, ವಿನೋದ್, ಹರೀಶ್ ಶೆಟ್ಟಿ, ಪೂಜಾ ಸಮತಿ: ಚಂದ್ರ ಕಲ್ಪನೆ, ಭರತ್ ಆದರ್ಶ್, ಸನತ್, ಉಮೇಶ್, ಸತೀಶ್, ನಿತಿನ್, ನಿಖಿಲ್, ಬಾಲಕೃಷ್ಣ ಯತಿನ್, ಕೀರ್ತನ್, ಪ್ರಜ್ವಲ್ ಪೂಜಾರಿ, ಸುರೇಂದ್ರ, ರಿತೇಶ್ ನಾಗಬ್ರಹ್ಮ ಆಯ್ಕೆಗೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ