ಮಂಗಳೂರು: ಐಸ್‌ಕ್ರೀಮ್ ಪ್ರಿಯರಿಗಾಗಿ ಮಂಗಳೂರಿನ ನೆಕ್ಸಸ್ ಮಾಲ್‌ನ ಫಿಜಾ 2025ರ ಫೆಬ್ರವರಿ 7 ರಿಂದ 9 ರವರೆಗೆ ಐಸ್ ಕ್ರೀಮ್ ಫೆಸ್ಟಿವಲ್ ಎಡಿಷನ್ 2 ಅನ್ನು ಆಯೋಜಿಸಿದೆ. ಈ ಕಾರ್ಯಕ್ರಮದ ಮೂಲಕ ಸ್ಥಳೀಯ ಐಸ್ ಕ್ರೀಮ್ ಮಾರಾಟಗಾರರನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.
ವೈವಿಧ್ಯಮಯ ಐಸ್ ಕ್ರೀಮ್ ಸವಿಯುವುದರ ಜೊತೆಗೆ ಇಲ್ಲಿ ಭೇಟಿ ನೀಡುವವರಿಗಾಗಿ ಸಾಕಷ್ಟು ಮನೋರಂಜನೆಯ ಚಟುವಟಿಕೆಗಳನ್ನು ಆಯೋಜಿಸಿದೆ.ಜನರು ಇದರಲ್ಲಿ ಖುಷಿಯಿಂದ ಪಾಲ್ಗೊಂಡು ಉಡುಗೊರೆಯನ್ನು ನಿಮ್ಮದಾಗಿಸಿಕೊಳ್ಳಬಹುದು.
ಕಾರ್ಯಕ್ರಮ: ಐಸ್ ಕ್ರೀಮ್ ಉತ್ಸವ
ಸ್ಥಳ: ಫಿಜಾ ಬೈ ನೆಕ್ಸಸ್ ಮಾಲ್, ಮಂಗಳೂರು
ದಿನಾಂಕ-7 ನೇ ಫೆಬ್ರವರಿ 2025
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ