ಗ್ರೋವರ್ ಝಾಂಪಾ ವೈನ್ ವ್ಯೀನರ್ಡ್ಸ್ ನಿಂದ ಹೊಸ ವೈನ್ – ಗ್ರೋವರ್ ಎಸೆನ್ಸ್ ಡಿ ಕೇಬರ್ನೆಟ್ ಸವಿಗ್ನೊನ್

Chandrashekhara Kulamarva
0


ಬೆಂಗಳೂರು: ಕೇಬರ್ನೆಟ್‌ ಸವಿಗ್ನೊನ್ ವೈನ್‌ ಅನ್ನು ನಂದಿ ಬೆಟ್ಟದ ಸುತ್ತಲು ಬೆಳೆದ ಕೇಬರ್ನೆಟ್ ಸವಿಗ್ನೊನ್ ದ್ರಾಕ್ಷಿ ತಳಿಯಿಂದ ಬೆಳೆಯಲಾಗಿದೆ ಎಂದು ಗ್ರೋವರ್ ಝಾಂಪಾ ವೈನ್ ವ್ಯೀನರ್ಡ್ಸ್‌ನ ಸಿಒಒ  ಸುಮಿತ್ ಜೈಸ್ವಾಲ್ ಹೇಳಿದರು.


ಹೊಸ ವೈನ್‌ ಕೆಬರ್ನೆಟ್‌ ಸವಿಗೊನ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 36 ತಿಂಗಳ ಕಾಲ ಓಕ್ ಬ್ಯಾರಲಿನಲ್ಲಿಟ್ಟು ಬಾಟಲಿಗೆ ತುಂಬಲಾಗುತ್ತದೆ. ಈ ವೈನ್‌ ಅನ್ನು ಜಗತ್ತಿಗೆ ನೀಡಲು ನಾವು ಉತ್ಸುಕರಾಗಿದ್ದೇವೆ ಎಂದರು.


ಮಾಸ್ಟರ್‌ ಕ್ಲಾಸ್‌ ಮತ್ತು ಸುಯೆರೆನಲ್ಲಿ ಆನಂದ್ ನಿಚಾನಿ, ಚೇತನ್ ಕಮಾನಿ ಮತ್ತು ರೂಬಿ ಚಕ್ರವರ್ತಿಯಂತಹ ವೈನ್ ಸಂಗ್ರಹಕಾರರು ಭಾಗವಹಿಸಿದ್ದರು. ಸದ್ಯಕ್ಕೆ ಈ ವೈನ್ ಸಿಲರ್ ಡೋರ್ನಲ್ಲಿ ಲಭ್ಯವಿದ್ದು ಇದರ ಬೆಲೆ ರೂ. 5000/-ಆಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top