ಕುಮಟಾ: ಹೊನ್ನಕೆರೆ ಪ್ರಾಥಮಿಕ ಶಾಲೆಯಲ್ಲಿ ಭಗವದ್ಗೀತಾ ಸಪ್ತಾಹ ಸಂಪನ್ನ

Upayuktha
0


ಕುಮಟಾ: ಜನತಾ ವಿದ್ಯಾಲಯ ಮಿರ್ಜಾನ ಶಾಲೆಯ ಶಿಕ್ಷಕ ರಾಜು ರಾಮ ನಾಯ್ಕ ಇವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಭಗವದ್ಗೀತಾ ಸಪ್ತಾಹ ನಡೆಸಿ ಒಂಭತ್ತನೇ ಅಧ್ಯಾಯ ವಾಚನಗೈದರು.


ಊರಿನ ಸುತ್ತಮುತ್ತಲಿನ ಬಹಳಷ್ಟು ಮಕ್ಕಳು ಊರ ನಾಗರಿಕರು ಪಾಲ್ಗೊಂಡಿದ್ದರು.


ಕಾರ್ಯಕ್ರಮವನ್ನು ಊರಿನ ಸಮಾಜ ಸೇವಕರು ಉದ್ದಿಮೆದಾರರಾದ ಸುರೇಶ ಭಟ್ ಹೊನ್ನಕೆರೆ ಕಾರ್ಯಕ್ರಮಕ್ಕೆ ಸಹಕರಿಸಿದಲ್ಲದೆ ಸಂಘಟಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top