ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮಾಯ ದೇವಳದಲ್ಲಿ ಪ್ರಥಮ ವಾರ್ಷಿಕ ಕೋಲ

Upayuktha
0


ಕಾಸರಗೋಡು: ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮಾಯ ದೇವಳದಲ್ಲಿ ಕೊಪ್ಪಲು ಕಾರ್ಯಕಾರನ ವಾರ್ಷಿಕ ಪ್ರಥಮ ಕೋಲ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ವಿಶೇಷ ಮಹಾಪೂಜೆ, ಶ್ರೀ ವೆಂಕಟರಮಣ ಮುಡಿಪು ಪೂಜೆ ಹಾಗೂ ನಾಗತಂಬಿಲ ಸೇವೆ ನಡೆಯಿತು.


ದೇವಳ ಸೇವಾಸಮಿತಿ ಅಧ್ಯಕ್ಷ ಲೋಕೇಶ್ ಕೊಪ್ಪಲು, ದೇವಳ ಕಾರ್ಯದರ್ಶಿ ಸೀತಾರಾಮ ಕೊಪ್ಪಲು, ದೇವಳದ ಮೇಲ್ವಿಚಾರಕ ಹಾಗೂ ಅರ್ಚಕ ಸಿ. ಎಚ್ ದಯಾನಂದ ಕೊಪ್ಪಲು ನೇತೃತ್ವ ವಹಿಸಿದ್ದರು. ಸಹಸ್ರಾರು ಭಕ್ತಾದಿಗಳಿಗೆ ಮಹಾ ಅನ್ನ ಸಂತರ್ಪಣೆ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top