ನೆಕ್ಕರೆಪದವಿನಲ್ಲಿ ಮನೆಗೆ ಸಿಡಿಲು ಬಡಿತ: ವಿದ್ಯುತ್ ಉಪಕರಣಗಳಿಗೆ ಹಾನಿ

Upayuktha
0


ಪೆರ್ಲ: ಭಾನುವಾರ (ನಿನ್ನೆ) ಸಂಜೆ ಬಿರುಸಿನ‌ ಮಳೆ ಸುರಿದ್ದಿದ್ದು ಈ ವೇಳೆ ಸಿಡಿದ ಗುಡುಗು ಮಿಂಚಿಗೆ ಪುತ್ತಿಗೆ ಪಂಚಾಯತಿನ ದೇರಡ್ಕ ಸಮೀಪ ನೆಕ್ಕರೆಪದವಿನ  ಮನೆಯೊಂದಕ್ಕೆ ಸಿಡಿಲು ಬಡಿದ ಘಟನೆ ನಡೆದಿದೆ. ಇಲ್ಲಿನ‌ ವಿಜಯ ಕುಮಾರ್ ಎಂಬವರ ಮನೆಯ ಕರೆಂಟ್ ಮೈನ್ ಸ್ವಿಚ್,ಮೀಟರ್ ಹಾಗೂ ವಯರಿಂಗ್‌ಗಳು ಹಾನಿಗೊಂಡಿದೆ. ಮನೆಯ ಗೃಹೋಪಯೋಗಿ ವಸ್ತುಗಳು ಹಾನಿಗೊಂಡಿರುವುದರಿಂದ ಸಾವಿರಾರು ರೂಗಳ ನಾಶ ನಷ್ಟ ಸಂಭವಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top