ಶ್ರೀ ಶಾರದಾ ದೇವಿಗೆ ಕುಂಕುಮಾರ್ಚನೆಯ ಸಂಭ್ರಮ

Chandrashekhara Kulamarva
0


ಕೊಪ್ಪಳ :
ಗಂಗಾವತಿ ನಗರದ ಶಂಕರ ಮಠದಲ್ಲಿ ಶ್ರೀ ಶರನ್ನವರಾತ್ರಿ ಪ್ರಯುಕ್ತ 6:00ಯಿಂದ ಸಂಜೆ ರಾತ್ರಿ 8.45 ರವರೆಗೆ ಶಾರದಾ ಶಂಕರ ಭಜನಾ ಮಂಡಳಿ.. ಭಗಿನಿಯರ ಸಂಘ. ಶ್ರೀ ಗಂಗಾದೇಶ್ವರ ಸೇರಿದಂತೆ ಇತರೆ ಭಜನಾ ಮಂಡಳಿಯ ಮಹಿಳೆಯರಿಂದ ಶ್ರೀ ಶಾರದಾ ದೇವಿಗೆ ಲಲಿತ ಸಹಸ್ರ ನಾಮದೊಂದಿಗೆ. ನಡೆಸಲಾಯಿತು. ಈ ಸಂದರ್ಭದಲ್ಲಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ.7 ನೆಯ ವರ್ಷದ ಶರನ್ನವರಾತ್ರಿ ಪ್ರಯುಕ್ತ ವಿವಿಧ ಭಜನಾ ಮಂಡಳಿಗಳ. ಮಹಿಳೆಯರಿಂದ ಧಾರ್ಮಿಕ ಪೂಜಾ ಕಾರ್ಯಕ್ರಮಗಳು. ಶೃದ್ದಾ ಭಕ್ತಿಯಿಂದ ಆಯೋಜಿಸಲಾಗಿತ್ತು. 


ಒಟ್ಟಾರೆ. ಒಂದು ಕೋಟಿ. ಕುಂಕುಮಾರ್ಚನೆ. ಸಂಪೂರ್ಣ ಗೊಳ್ಳಲಿದೆ ಎಂದು. ತಿಳಿಸಿದರು. ದೇವಸ್ಥಾನದ ಪ್ರಥಾನ ಅರ್ಚಕ. ಧಾರ್ಮಿಕಪೂಜಾ ಕಾರ್ಯಕ್ರಮಗಳನ್ನು. ಕುಮಾರ್  ಭಟ್ ನಡೆಸಿಕೊಟ್ಟರು. ಹಿರಿಯ ಮುಖಂಡ. ರಾಘವೇಂದ್ರ. ಅಳವಂಡಿಕರ್,  ವೇಣುಗೋಪಾಲ್,ಶೇಷಗಿರಿ ಇತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top