ಎನ್ನೆಸ್ಸೆಸ್ ಶಿಬಿರದ ಯಶಸ್ಸಿಗೆ ಸ್ಥಳೀಯ ಸಮಿತಿ ರಚನೆ
ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಮಿತ್ತಬಾಗಿಲು ಗ್ರಾಮದ ಕಿಲ್ಲೂರಿನ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 06 ರಿಂದ 12ರ ತನಕ ನಡೆಯಲಿದೆ. ಇದಕ್ಕಾಗಿ ಸ್ಥಳೀಯ ಶಿಬಿರ ಸಮಿತಿಯನ್ನು ಮಾಡಲಾಗಿದೆ.
ಅಧ್ಯಕ್ಷರು- ಮೋಹನ್ ಕಿಲ್ಲೂರು; ಉಪಾಧ್ಯಕ್ಷರು- ಸುಧಾಕರ್ ವಳಚಿಲ ಬೆಟ್ಟು; ಕಾರ್ಯದರ್ಶಿ- ರಮೇಶ್ ಪೈಲಾರ್, ಮುಖ್ಯೋಪಾಧ್ಯಾಯರು; ಜೊತೆ ಕಾರ್ಯದರ್ಶಿ- ಯಶೋದಾ ಕಿಲ್ಲೂರು.
ಗೌರವ ಸಲಹೆಗಾರರು- ಪ್ರಶಾಂತ್ ಬಿ.ಕೆ ಬೆಂಗಳೂರು, ಸುಬ್ರಹ್ಮಣ್ಯ ಕೊಲ್ಲಿಪಾಲ್, ರತನ್ ಶೆಟ್ಟಿ ಕಿಲ್ಲೂರು.
ಸದಸ್ಯರು- ಗಿರೀಶ್ ಗೌಡ, ಜಾರಿಗೆ, ಚಂದ್ರಶೇಖರ್ ಮಾಲೂರು, ದಿನೇಶ್ ಕಿಲ್ಲೂರು, ಮೋನಪ್ಪ ಗೌಡ ಕೊಲ್ಲಿ, ಪ್ರಮೀಳಾ ಮಾಲೂರು, ಲತಾ ಕಿಲ್ಲೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ